ರಾಜ್ಯದ ಹವಾಮಾನ ವರದಿ (Weather Report) 23-05-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) 23-05-2022

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ

ಕಲ್ಬುರ್ಗಿ ಅತ್ಯಧಿಕ 37° ಸಿ ಹೊಂದಿದೆ.

SL.NoDISTRICTWHEATHERRAIN PROBABILITY
1.ಬಾಗಲಕೋಟೆ 34 C – 24 Cಬಿಸಿಲು
2.ಬೆಂಗಳೂರು ಗ್ರಾಮಾಂತರ 31 C – 20 Cಮೋಡ ಕವಿದ ವಾತಾವರಣ, ಬಿಸಿಲು
3.ಬೆಂಗಳೂರು ನಗರ31 C – 20 Cಮೋಡ ಕವಿದ ವಾತಾವರಣ, ಬಿಸಿಲು
4.ಬೆಳಗಾವಿ 30 C – 22 Cಬಿಸಿಲು
5.ಬಳ್ಳಾರಿ 34 C – 24 Cಬಿಸಿಲು
6.ಬೀದರ್ 36 C – 23 Cಬಿಸಿಲು
7.ವಿಜಯಪುರ 34 C – 23 C ಬಿಸಿಲು
8.ಚಾಮರಾಜನಗರ 31 C – 21 C ಮೋಡ ಕವಿದ ವಾತಾವರಣ, ಬಿಸಿಲು
9.ಚಿಕ್ಕಬಳ್ಳಾಪುರ 31 C – 20 Cಮೋಡ ಕವಿದ ವಾತಾವರಣ, ಬಿಸಿಲು
10.ಚಿಕ್ಕಮಗಳೂರು27 C – 18 Cಮೋಡ ಕವಿದ ವಾತಾವರಣ, ಬಿಸಿಲು
11.ಚಿತ್ರದುರ್ಗ 31 C – 22 Cಬಿಸಿಲು, ಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ29 C – 24 Cಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 60%
13.ದಾವಣಗೆರೆ 32 C – 22 Cಬಿಸಿಲು, ಮೋಡ ಕವಿದ ವಾತಾವರಣ
14.ಧಾರವಾಡ 31 C – 22 Cಬಿಸಿಲು
15.ಗದಗ33 C – 22 Cಬಿಸಿಲು
16.ಕಲ್ಬುರ್ಗಿ 37 C – 24 Cಬಿಸಿಲು
17.ಹಾಸನ26 C – 20 Cಬಿಸಿಲು
18.ಹಾವೇರಿ 31 C – 22 Cಮೋಡ ಕವಿದ ವಾತಾವರಣ, ಬಿಸಿಲು
19.ಕೊಡಗು 24 C – 18 Cಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 60%
20.ಕೋಲಾರ 32 C – 21 Cಬಿಸಿಲು
21.ಕೊಪ್ಪಳ 33 C – 23 Cಬಿಸಿಲು
22.ಮಂಡ್ಯ 32 C – 22 Cಮೋಡ ಕವಿದ ವಾತಾವರಣ, ಬಿಸಿಲು
23.ಮೈಸೂರು 29 C – 21 Cಬಿಸಿಲು
24.ರಾಯಚೂರು 36 C – 24 Cಬಿಸಿಲು
25.ರಾಮನಗರ 32 C – 21 Cಬಿಸಿಲು
26.ಶಿವಮೊಗ್ಗ 30 C – 22 Cಮೋಡ ಕವಿದ ವಾತಾವರಣ, ಬಿಸಿಲು
27.ತುಮಕೂರು 31 C – 20 Cಮೋಡ ಕವಿದ ವಾತಾವರಣ, ಬಿಸಿಲು
28.ಉಡುಪಿ 30 C – 25 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%
29.ವಿಜಯನಗರ34 C – 24 Cಮೋಡ ಕವಿದ ವಾತಾವರಣ, ಬಿಸಿಲು
30.ಯಾದಗಿರಿ 36 C – 25 Cಮೋಡ ಕವಿದ ವಾತಾವರಣ, ಬಿಸಿಲು
WEATHER REPORT
Share This Article
Leave a comment