ರಾಜ್ಯದ ಹವಾಮಾನ ವರದಿ (Weather Report) 08-05-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) 08-05-2022

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 39° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 40 C – 27 Cಬಿಸಿಲು, ಮೋಡ ಕವಿದ ವಾತಾವರಣ
2.ಬೆಂಗಳೂರು ಗ್ರಾಮಾಂತರ 32 C -21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%
3.ಬೆಂಗಳೂರು ನಗರ32 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%
4.ಬೆಳಗಾವಿ 37 C – 23 Cಬಿಸಿಲು
5.ಬಳ್ಳಾರಿ 39 C – 26 Cಬಿಸಿಲು, ಮೋಡ ಕವಿದ ವಾತಾವರಣ
6.ಬೀದರ್ 37 C – 27 Cಬಿಸಿಲು
7.ವಿಜಯಪುರ 39 C – 28 Cಬಿಸಿಲು
8.ಚಾಮರಾಜನಗರ 33 C – 22 Cಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 33 C – 22 Cಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು32 C – 19 Cಮೋಡ ಕವಿದ ವಾತಾವರಣ
11.ಚಿತ್ರದುರ್ಗ 36 C – 23 Cಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ33 C – 27 Cಮೋಡ ಕವಿದ ವಾತಾವರಣ
13.ದಾವಣಗೆರೆ 37 C – 23 Cಬಿಸಿಲು, ಮೋಡ ಕವಿದ ವಾತಾವರಣ
14.ಧಾರವಾಡ 37 C – 22 Cಬಿಸಿಲು, ಮೋಡ ಕವಿದ ವಾತಾವರಣ
15.ಗದಗ38 C – 23 Cಬಿಸಿಲು
16.ಕಲ್ಬುರ್ಗಿ 39 C – 28 Cಬಿಸಿಲು
17.ಹಾಸನ33 C – 20 Cಮೋಡ ಕವಿದ ವಾತಾವರಣ
18.ಹಾವೇರಿ 37 C – 23 Cಬಿಸಿಲು
19.ಕೊಡಗು 28 C – 18 C ಮಳೆಯ ಸಂಭವನೀಯತೆ – 60%, ಮೋಡ ಕವಿದ ವಾತಾವರಣ
20.ಕೋಲಾರ 34 C – 23 Cಮೋಡ ಕವಿದ ವಾತಾವರಣ
21.ಕೊಪ್ಪಳ 38 C – 25 Cಬಿಸಿಲು
22.ಮಂಡ್ಯ 34 C – 22 Cಮೋಡ ಕವಿದ ವಾತಾವರಣ
23.ಮೈಸೂರು 33 C – 21 Cಮೋಡ ಕವಿದ ವಾತಾವರಣ
24.ರಾಯಚೂರು 39 C – 28 Cಬಿಸಿಲು, ಮೋಡ ಕವಿದ ವಾತಾವರಣ
25.ರಾಮನಗರ 33 C – 22 Cಮೋಡ ಕವಿದ ವಾತಾವರಣ
26.ಶಿವಮೊಗ್ಗ 36 C – 23 Cಬಿಸಿಲು, ಮೋಡ ಕವಿದ ವಾತಾವರಣ
27.ತುಮಕೂರು 34 C – 22 Cಮೋಡ ಕವಿದ ವಾತಾವರಣ
28.ಉಡುಪಿ 33 C – 27 Cಮೋಡ ಕವಿದ ವಾತಾವರಣ
29.ವಿಜಯನಗರ39 C – 26 Cಬಿಸಿಲು, ಮೋಡ ಕವಿದ ವಾತಾವರಣ
30.ಯಾದಗಿರಿ 39 C – 28 Cಬಿಸಿಲು
WEATHER REPORT
Share This Article
Leave a comment