ಮೇ 6ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ : 4 ದಿನವೂ ಎಲ್ಲೋ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಮೇ 6 ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.
ಕೋಲಾರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ತಾಪಮಾನದಲ್ಲೂ ತುಸು ಇಳಿಕೆ ಕಂಡಿದೆ.
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 39° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 39 C – 26 C | ಬಿಸಿಲು, ಮೋಡ ಕವಿದ ವಾತಾವರಣ |
2. | ಬೆಂಗಳೂರು ಗ್ರಾಮಾಂತರ | 31 C -22 C | ಬಿಸಿಲು,ಮಳೆಯ ಸಂಭವನೀಯತೆ – 80% |
3. | ಬೆಂಗಳೂರು ನಗರ | 31 C – 22 C | ಬಿಸಿಲು,ಮಳೆಯ ಸಂಭವನೀಯತೆ – 80% |
4. | ಬೆಳಗಾವಿ | 37 C – 22 C | ಬಿಸಿಲು |
5. | ಬಳ್ಳಾರಿ | 38 C – 26 C | ಬಿಸಿಲು, ಮಳೆಯ ಸಂಭವನೀಯತೆ – 40% |
6. | ಬೀದರ್ | 38 C – 26 C | ಬಿಸಿಲು, ಮೋಡ ಕವಿದ ವಾತಾವರಣ |
7. | ವಿಜಯಪುರ | 39 C – 27 C | ಬಿಸಿಲು |
8. | ಚಾಮರಾಜನಗರ | 32 C – 22 C | ಮಳೆಯ ಸಂಭವನೀಯತೆ – 70%, ಮೋಡ ಕವಿದ ವಾತಾವರಣ |
9. | ಚಿಕ್ಕಬಳ್ಳಾಪುರ | 32 C – 22 C | ಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ |
10. | ಚಿಕ್ಕಮಗಳೂರು | 31 C – 21 C | ಮಳೆಯ ಸಂಭವನೀಯತೆ – 70%, ಮೋಡ ಕವಿದ ವಾತಾವರಣ |
11. | ಚಿತ್ರದುರ್ಗ | 34 C – 23 C | ಬಿಸಿಲು, ಮಳೆಯ ಸಂಭವನೀಯತೆ – 40% |
12. | ದಕ್ಷಿಣಕನ್ನಡ | 32 C – 26 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
13. | ದಾವಣಗೆರೆ | 35 C – 24 C | ಬಿಸಿಲು, ಮಳೆಯ ಸಂಭವನೀಯತೆ – 10% |
14. | ಧಾರವಾಡ | 37 C – 23 C | ಬಿಸಿಲು, ಮೋಡ ಕವಿದ ವಾತಾವರಣ |
15. | ಗದಗ | 38 C – 24 C | ಬಿಸಿಲು |
16. | ಕಲ್ಬುರ್ಗಿ | 39 C – 28 C | ಬಿಸಿಲು |
17. | ಹಾಸನ | 31 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
18. | ಹಾವೇರಿ | 37 C – 24 C | ಬಿಸಿಲು, ಮೋಡ ಕವಿದ ವಾತಾವರಣ |
19. | ಕೊಡಗು | 26 C – 18 C | ಮಳೆಯ ಸಂಭವನೀಯತೆ – 100% |
20. | ಕೋಲಾರ | 32 C – 22 C | ಬಿಸಿಲು, ಮಳೆಯ ಸಂಭವನೀಯತೆ – 50% |
21. | ಕೊಪ್ಪಳ | 38 C – 25 C | ಬಿಸಿಲು, ಮೋಡ ಕವಿದ ವಾತಾವರಣ |
22. | ಮಂಡ್ಯ | 33 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
23. | ಮೈಸೂರು | 32 C – 22 C | ಮಳೆಯ ಸಂಭವನೀಯತೆ – 90% |
24. | ರಾಯಚೂರು | 39 C – 27 C | ಬಿಸಿಲು |
25. | ರಾಮನಗರ | 32 C – 23 C | ಬಿಸಿಲು, ಮಳೆಯ ಸಂಭವನೀಯತೆ – 60% |
26. | ಶಿವಮೊಗ್ಗ | 34 C – 23 C | ಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ |
27. | ತುಮಕೂರು | 32 C – 22 C | ಮೋಡ ಕವಿದ ವಾತಾವರಣ |
28. | ಉಡುಪಿ | 33 C – 27 C | ಮೋಡ ಕವಿದ ವಾತಾವರಣ |
29. | ವಿಜಯನಗರ | 39 C – 26 C | ಬಿಸಿಲು, ಮೋಡ ಕವಿದ ವಾತಾವರಣ |
30. | ಯಾದಗಿರಿ | 38 C – 28 C | ಬಿಸಿಲು |
ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More
ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More
ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More
ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment