ರಾಜ್ಯದ ಹವಾಮಾನ ವರದಿ (Weather Report) : 05-05-2022

Team Newsnap
3 Min Read

ರಾಜ್ಯದ ಹವಾಮಾನ ವರದಿ (Weather Report) : 05-05-2022

ಮೇ 6ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ : 4 ದಿನವೂ ಎಲ್ಲೋ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಮೇ 6 ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.

ಕೋಲಾರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ತಾಪಮಾನದಲ್ಲೂ ತುಸು ಇಳಿಕೆ ಕಂಡಿದೆ.

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 39° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 39 C – 26 Cಬಿಸಿಲು, ಮೋಡ ಕವಿದ ವಾತಾವರಣ
2.ಬೆಂಗಳೂರು ಗ್ರಾಮಾಂತರ 31 C -22 Cಬಿಸಿಲು,ಮಳೆಯ ಸಂಭವನೀಯತೆ – 80%
3.ಬೆಂಗಳೂರು ನಗರ31 C – 22 Cಬಿಸಿಲು,ಮಳೆಯ ಸಂಭವನೀಯತೆ – 80%
4.ಬೆಳಗಾವಿ 37 C – 22 Cಬಿಸಿಲು
5.ಬಳ್ಳಾರಿ 38 C – 26 Cಬಿಸಿಲು, ಮಳೆಯ ಸಂಭವನೀಯತೆ – 40%
6.ಬೀದರ್ 38 C – 26 Cಬಿಸಿಲು, ಮೋಡ ಕವಿದ ವಾತಾವರಣ
7.ವಿಜಯಪುರ 39 C – 27 Cಬಿಸಿಲು
8.ಚಾಮರಾಜನಗರ 32 C – 22 Cಮಳೆಯ ಸಂಭವನೀಯತೆ – 70%, ಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 32 C – 22 Cಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು31 C – 21 Cಮಳೆಯ ಸಂಭವನೀಯತೆ – 70%, ಮೋಡ ಕವಿದ ವಾತಾವರಣ
11.ಚಿತ್ರದುರ್ಗ 34 C – 23 Cಬಿಸಿಲು, ಮಳೆಯ ಸಂಭವನೀಯತೆ – 40%
12.ದಕ್ಷಿಣಕನ್ನಡ32 C – 26 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90%
13.ದಾವಣಗೆರೆ 35 C – 24 Cಬಿಸಿಲು, ಮಳೆಯ ಸಂಭವನೀಯತೆ – 10%
14.ಧಾರವಾಡ 37 C – 23 Cಬಿಸಿಲು, ಮೋಡ ಕವಿದ ವಾತಾವರಣ
15.ಗದಗ38 C – 24 Cಬಿಸಿಲು
16.ಕಲ್ಬುರ್ಗಿ 39 C – 28 Cಬಿಸಿಲು
17.ಹಾಸನ31 C – 21 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70%
18.ಹಾವೇರಿ 37 C – 24 Cಬಿಸಿಲು, ಮೋಡ ಕವಿದ ವಾತಾವರಣ
19.ಕೊಡಗು 26 C – 18 C ಮಳೆಯ ಸಂಭವನೀಯತೆ – 100%
20.ಕೋಲಾರ 32 C – 22 Cಬಿಸಿಲು, ಮಳೆಯ ಸಂಭವನೀಯತೆ – 50%
21.ಕೊಪ್ಪಳ 38 C – 25 Cಬಿಸಿಲು, ಮೋಡ ಕವಿದ ವಾತಾವರಣ
22.ಮಂಡ್ಯ 33 C – 23 Cಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80%
23.ಮೈಸೂರು 32 C – 22 Cಮಳೆಯ ಸಂಭವನೀಯತೆ – 90%
24.ರಾಯಚೂರು 39 C – 27 Cಬಿಸಿಲು
25.ರಾಮನಗರ 32 C – 23 Cಬಿಸಿಲು, ಮಳೆಯ ಸಂಭವನೀಯತೆ – 60%
26.ಶಿವಮೊಗ್ಗ 34 C – 23 Cಮಳೆಯ ಸಂಭವನೀಯತೆ – 40%, ಮೋಡ ಕವಿದ ವಾತಾವರಣ
27.ತುಮಕೂರು 32 C – 22 Cಮೋಡ ಕವಿದ ವಾತಾವರಣ
28.ಉಡುಪಿ 33 C – 27 Cಮೋಡ ಕವಿದ ವಾತಾವರಣ
29.ವಿಜಯನಗರ39 C – 26 Cಬಿಸಿಲು, ಮೋಡ ಕವಿದ ವಾತಾವರಣ
30.ಯಾದಗಿರಿ 38 C – 28 Cಬಿಸಿಲು
WEATHER REPORT
Share This Article
Leave a comment