ಕೊನೆಗೂ ಸೇಡು ತೀರಿಸಿಕೊಂಡ RCB -13 ರನ್ ಗಳ ಭರ್ಜರಿ ಗೆಲುವು : ಚೆನ್ನೈಗೆ ಭಾರಿ ನಿರಾಸೆ

Team Newsnap
1 Min Read

ಮುಂಬೈನಲ್ಲಿ ನಡೆದ CSK – RCB ನಡುವಿನ ರಣ ರೋಚಕ ಪಂದ್ಯದಲ್ಲಿ RCB 13 ರನ್ ಗಳಿಂದ ಭರ್ಜರಿ ಜಯ ಗಳಿಸಿತು.

RCB ಗೆಲುವು ಸಾಧಿಸುವ ಮೂಲಕ 4 ನೇ ಸ್ಥಾನಕ್ಕೆ ಏರಿತು. ಅಲ್ಲದೆ ಪ್ಲೇ ಆಫ್ ಪಂದ್ಯದ ಅವಕಾಶಕ್ಕೆ ಒಂದು ಮೆಟ್ಟಿಲು ಏರಿದಂತಾಯಿತು.

ಟಾಸ್ ಗೆದ್ದ CSK ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟ್ ಆರಂಭಿಸಿದ RCB ತಂಡ 20 ಓವರ್ ಗಳಲ್ಲಿ 173 ರನ್ ಗಳ ಗುರಿ ನೀಡಿತು.

ನಂತರ CSK ತಂಡವು 160 ರನ್. ಗಳಿಸಿ 13 ರನ್ ಗಳಿಂದ ಮಣಿತು. ಕಾನ್ವೆ ಹೊರತು ಪಡಿಸಿ ಉಳಿದ ಆಟಗಾರರು ನಿರೀಕ್ಷಿತ ರನ್ ಗಳನ್ನು. ಗಳಿಸುವಲ್ಲಿ ವಿಫಲರಾದರು.

RCB ತಂಡದ ಸಾಂಘಿಕ ಹೋರಾಟವು 13 ರನ್ ಗಳಿಂದ ಜಯ ಸಾಧಿಸುವಂತೆ ಮಾಡಿತು.

Share This Article
Leave a comment