July 6, 2022

Newsnap Kannada

The World at your finger tips!

WhatsApp Image 2022 06 18 at 12.27.16 PM

Violence in North India: 70 people from Mandya stuck in bihar #thenewsnap #kannadanews #mandya #peoplestuck #violence #latestnews #CM #modi

ಉತ್ತರ ಭಾರತದಲ್ಲಿ ಭುಗಿಲೆದ್ದ ಹಿಂಸಾಚಾರ : ಮಂಡ್ಯದ 70 ಮಂದಿ ಕಾಶಿಯಲ್ಲಿ ಪರದಾಟ – ರಕ್ಷಣೆಗೆ ವಿಡಿಯೋದಲ್ಲಿ ಮನವಿ

Spread the love

ಸೇನಾ ನೇಮಕಾತಿ ವಿವಾದದಿಂದ ಉತ್ತರ ಭಾರತದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಉಂಟಾದ ಎಫೆಕ್ಟ್ ಮಂಡ್ಯದ 70 ಕ್ಕೂ ಹೆಚ್ಚು ಪ್ರವಾಸಿಗರಿಗೆ ಕಾಶಿಯಲ್ಲಿ ಪರಾಡುವ ಸ್ಥಿತಿಯನ್ನು ತಂದೊಡ್ಡಿದೆ

ಇದನ್ನು ಓದಿ –ದ್ವಿತೀಯ PUC ಫಲಿತಾಂಶ ಪ್ರಕಟ : ಬಾಲಕೀಯರೇ ಮೇಲುಗೈ – 4,22,966 ವಿದ್ಯಾರ್ಥಿಗಳು ಪಾಸು

ಮಂಡ್ಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ 70 ಕ್ಕೂ ಕನ್ನಡಿಗರು ಉತ್ತರ ಭಾರತದ ಕಾಶಿ ಪ್ರವಾಸಕ್ಕೆ ತೆರಳಿ ಈಗ ಪರದಾಡುತ್ತಿದ್ದಾರೆ

ಗುತ್ತಲು ನಿವಾಸಿ ಮಧು ಶಿವ ಲಿಂಗಯ್ಯ ಎಂಬುವವರು ತಮ್ಮ ಹಾಗೂ ತಮ್ಮ ಜೊತೆಯಲ್ಲಿರುವ ಸಹ ಪ್ರವಾಸಿಗರ ಈಗಿನ ಸಮಸ್ಯೆ ಬಗ್ಗೆ ವಿಡಿಯೋ ಒಂದನ್ನು ಕಳಿಸಿದ್ದಾರೆ

ಕಾಶಿಯಿಂದ ಬೆಂಗಳೂರಿಗೆ ಬರುವ ರೈಲು ರದ್ದಾಗಿರುವ ಕಾರಣ ಅಲ್ಲಿಂದ ಮಂಡ್ಯ ತಲುಪುವುದು ಕಷ್ಟವಾಗಿದೆ. ತಮಗೆ ಸಹಾಯ ಮಾಡುವಂತೆ ಮಧು ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

error: Content is protected !!