ಯುದ್ಧ ಸಂಕಷ್ಟದಲ್ಲಿರುವ ಉಕ್ರೇನ್ಗೆ ಅಮೆರಿಕ ತುರ್ತಾಗಿ 600 ಮಿಲಿಯನ್ ಡಾಲರ್ ಹಣವನ್ನು (4000 ಸಾವಿರ ರು ಕೋಟಿ) ಬಿಡುಗಡೆ ಮಾಡಲುಮುಂದಾಗಿದೆ .
ಯುದ್ದ ನಡೆಯುತ್ತಿರುವಾಗ ಉಪಕರಣಗಳ ಖರೀದಿ ಮತ್ತು ಮಿಲಿಟರಿ ಟ್ರೈನಿಂಗ್ ಹಾಗೂ ಎಜುಕೇಷನ್ಗೆ 350 USD ಮಿಲಿಯನ್ ಹಣ ಬಿಡುಗಡೆ ಮಾಡಲು ಅಧ್ಯಕ್ಷ ಜೋ ಬೈಡನ್ ಅಧಿಕಾರ ನೀಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ಸೆಕ್ಯೂರಿಟಿ ಇಂಟರೆಸ್ಟ್ ಗೆ 250 ಯುಎಸ್ಡಿ ಮಿಲಿಯನ್ ಡಾಲರ್ ಮಂಜೂರು ಮಾಡಲು ಶ್ವೇತಭವನ ತಿಳಿಸಿದೆ.
ಆದರೆ ಅಮೆರಿಕದ ಈ ಆಥಿ೯ಕ ನೆರವಿನ ಮಾತನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್ ಸುತ್ತ ರಷ್ಯಾ ಸೇನೆ ಸುತ್ತುವರಿದಿದೆ. ಈ ಹಿನ್ನೆಲೆಯಲ್ಲಿ ಉಕ್ರೇನಿಯನ್ ಪಲಾಯನ ಮಾಡಲು ಅಮೆರಿಕ ಸಹಾಯ ಮಾಡುತ್ತದೆ ಎಂದಿತ್ತು. ಆದರೆ ಅಮೆರಿಕದ ಈ ಬೇಡಿಕೆಯನ್ನೂ ಕೂಡ ಉಕ್ರೇನ್ ಅಧ್ಯಕ್ಷರು ತಿರಸ್ಕರಿಸಿದ್ದಾರೆ.
ನಮಗೆ ಪಲಾಯನ ಬೇಡ.. ಯುದ್ಧ ನಡೆಯುತ್ತಿರೋದು ಇಲ್ಲಿ. ನಮಗೆ ಶಸ್ತ್ರಾಸ್ತ್ರಗಳ ಅಗತ್ಯ ಇದೆ ಎಂದಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ