ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಡ್ರಗ್ಸ್ ಪೆಡ್ಲಸ್೯ ಬಂಧನ

Team Newsnap
0 Min Read

ಬೆಂಗಳೂರಿನ ಸಿಸಿಬಿ ಪೋಲೀಸರು ಇಬ್ಬರು ಡ್ರಗ್ಸ್ ಪೆಡ್ಲಸ್೯ ಗಳನ್ನು ಬಂಧಿಸಿದ್ದಾರೆ.

ಬಂಧಿತರಾದ ದರ್ಶನ್ ಹಾಗೂ ರಾಹುಲ್ ಅವರಿಂದ 50 ಲಕ್ಷ ರು ಮೌಲ್ಯದ 1 ಸಾವಿರಎಲ್ ಎಸ್ ಡಿ ಪೇಪರ್ ಅನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಡಾಕ್೯ ನೆಟ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಆರೋಪಿಗಳಿಗೆ ಬಲೆ ಬೀಸಿ ಬಂಧಿಸಲಾಗಿದೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Share This Article
Leave a comment