March 29, 2023

Newsnap Kannada

The World at your finger tips!

Karnataka , transfer , tehsildar

Transfer of 32 Tehsildars including Mandya ಮಂಡ್ಯ ಸೇರಿದಂತೆ 32 ತಹಶೀಲ್ದಾರ್ ಗಳ ವರ್ಗಾವಣೆ

ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ

Spread the love

ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ.

ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರಣಿ ಭೂಕಂಪ-‘ಟರ್ಕಿ’ ತತ್ತರ ; 1500 ಮಂದಿಗೂ ಹೆಚ್ಚು ಸಾವು – ಭಾರಿ ಹಾನಿ

ವರ್ಗಾವಣೆಗೊಂಡ ಅಧಿಕಾರಿಗಳು

1) ಫೌಜಿಯಾ ತರನುಮ್- ಪರೀಕ್ಷಾ ನಿಯಂತ್ರಕರು, KPSC

2) ಭನ್ವರ್ ಸಿಂಗ್ ಮೀನ-ಜಂಟಿ ಪರೀಕ್ಷಾ ನಿಯಂತ್ರಕರು, KPSC

3) ರಾಹುಲ್ ರತ್ಮಮ್ ಪಾಂಡೆ- ಕೊಪ್ಪಳ ಜಿ.ಪಂ ಸಿಇಒ.

error: Content is protected !!