ರಾಜ್ಯ ಸರ್ಕಾರ ಸೋಮವಾರ 8 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಇದನ್ನು ಓದಿ –ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ
ಇದನ್ನು ಓದಿ – ಮಂಡ್ಯ: ಮದ್ದೂರು ZP AE ಮಹಾಲಿಂಗಯ್ಯ 35 ಸಾವಿರ ರು ಲಂಚ ಸ್ವೀಕಾರ – ACB ಬಲೆಗೆ
- ಆರ್ ಲತಾ – ಬೆಂಗಳೂರು ಗ್ರಾಮಾಂತರ ಡಿಸಿ
- ಶಿವಾನಂದ -ದಾವಣಗೆರೆ ಡಿಸಿ
- ಹೊನ್ನಾಂಬ – ಗದಗ ಡಿಸಿ
- ಕ್ಯಾಪ್ಟನ್ ರಾಜೇಂದ್ರ – ಸಹಕಾರ ಸಂಘ ಕಾರ್ಯದರ್ಶಿ
- ಆದಿತ್ಯ ಬಿಸ್ವಾಸ್ – ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ
- ಸುಂದರೇಶ್ ಬಾಬು – ಸ್ಮಾರ್ಟ್ ಸಿಟಿ ಎಂಡಿ
- ವಿಕಾಶ್ ಕಿಶೋರ್ – ಕೆ ಪಿಎಸ್ ಸಿ ಕಾರ್ಯದರ್ಶಿ
- ಸ್ನೇಹಲ್ ಸುಧಾಕರ್ – ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ