21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಡಿವೈಎಸ್ಪಿ ಎಲ್ ನವೀನ್ ಕುಮಾರ್ ಅವರನ್ನು ದೇವನಹಳ್ಳಿ ಉಪವಿಭಾಗಕ್ಕೆ, ಪ್ರಕಾಶ್ ರಾಥೋಡ್ ಅವರನ್ನು ಆಡುಗೋಡಿ ಸಂಚಾರ ಠಾಣೆಗೆ, ಬಿ.ಶಿವ ಶಂಕರ ರೆಡ್ಡಿ ಅವರನ್ನು ಮೈಕೋ ಲೇಔಟ್ ಉಪವಿಭಾಗಕ್ಕೆ ಸೇರಿದಂತೆ 21 ಡಿವೈಎಸ್ಪಿ ವರ್ಗಾವಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಎ ಕೆ ಗಿರೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆ, ಜಿ.ಎಸ್ ರಾಘವೇಂದ್ರ-ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಠಾಣೆ, ಎಂ.ಶ್ಯಾಮ್-ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ, ಎಂ.ಚಂದ್ರಶೇಖರ್-ಸಂಪಿಗೆಹಳ್ಳಿ, ಬಿಪಿ ಗಿರೀಶ್ – ಸದಾಶಿವನಗರ, ಎಂ.ಎನ್.ರವಿಶಂಕರ್ – ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸಿ.ಬಿ ಶಿವಸ್ವಾಮಿ-ವಿದ್ಯಾರಣ್ಯಪುರ, ಹೆಚ್.ಉಮಾಶಂಕರ್-ಬಸವನಗುಡಿ ಸಂಚಾರ ಠಾಣೆ, ಟಿ.ಬಿ ಚಿದಾನಂದಮೂರ್ತಿ-ಟಿಟಿಬಿ, ಟಿ.ಎಂ ಧರ್ಮೇಂದ್ರ-ಹೈಕೋರ್ಟ್ ಭದ್ರತೆ, ಎಸ್ ಆರ್ ಗೋವಿಂದರಾಜ್ – ಸಿಟಿ ಎಸ್ ಬಿ ಸೇರಿದಂತೆ 66 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ -ಗಗನಯಾತ್ರಿಯಾಗುವುದು ಹೇಗೆ ( How to become Astronaut )
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ