December 19, 2024

Newsnap Kannada

The World at your finger tips!

police,thief,mumbai

Thief jumped from a building to escape from the police diedಪೋಲಿಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಮೃತಪಟ್ಟ ಕಳ್ಳ #Thenewsnap #Latestnews #Mumbai #India #Navi_Mumbai #Thief #Died #Kannada_News #Mandya #Namma_Mysuru #Bengaluru #NEWS

ಪೋಲಿಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಮೃತಪಟ್ಟ ಕಳ್ಳ

Spread the love

ಶುಕ್ರವಾರ ಮುಂಬೈನ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಜಿಗಿದ ಕಳ್ಳನೊಬ್ಬ ಜಿಗಿದ ಮೃತಪಟ್ಟಿದ್ದಾನೆ .

ಮುಂಬೈನ ಮೆರೈನ್ ಲೈನ್ಸ್ ನಲ್ಲಿರುವ ಕಟ್ಟಡಕ್ಕೆ ಕಳ್ಳತನ ಮಾಡಲು ಮುಂದಾಗಿದ್ದ ರೋಹಿತ್ ಮೃತಪಟ್ಟಿರುವ ಮನುಷ್ಯನೆಂದು ಗುರುತಿಸಲಾಗಿದೆ.ಇದನ್ನು ಓದಿ –ಮಂಡ್ಯದ ರಂಗನತಿಟ್ಟಿನಲ್ಲಿ ಬೋಟಿಂಗ್ ರದ್ದು

ರೋಹಿತ್ ಕಟ್ಟಡಕ್ಕೆ ಕಳ್ಳತನ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದ್ದು, ಇದೇ ವೇಳೆ ಆತನಿರುವ ಮಾಹಿತಿಯನ್ನು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

police 1

ಕಟ್ಟಡದ ನಿವಾಸಿಗಳು ರೋಹಿತ್ ಸುರಕ್ಷತೆಗಾಗಿ ಕಿಟಕಿಯ ಬಳಿ ಬರುವಂತೆ ಮನವೊಲಿಸಲು ಪ್ರಯತ್ನಿಸಿದರು. ದುರಾದೃಷ್ಟ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಂಡ ರೋಹಿತ್ ಪಕ್ಕದ ಕಟ್ಟಡದ ಕಾಂಪೌಂಡ್ ಗೆ ಹಾರಿದ್ದಾನೆ.ಸಚಿವ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ

ರೋಹಿತ್ ನ್ನು ತಕ್ಷಣವೇ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಅವನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ .

ಪೊಲೀಸ್ ಅಧಿಕಾರಿಗಳು , ಕಳ್ಳತನಕ್ಕಾಗಿ ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ಆ ವ್ಯಕ್ತಿ ಕಟ್ಟಡವನ್ನು ಏರಿದ್ದಾನೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!