ರಾಜ್ಯದಲ್ಲಿ ಶನಿವಾರ ಕೊರೋನಾ ಪ್ರಕರಣಗಳು ನಿಧಾನವಾಗಿ ಕುಸಿಯುತ್ತಿದೆ.
ಏಪ್ರಿಲ್ 15ರ ಬಳಿಕ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆಯಾಗಿದೆ.
ಇಂದು 13,800 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 365 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಪಾಸಿಟಿವಿಟಿ ರೇಟ್ ಶೇ.9.69ಕ್ಕೆ ಇಳಿಕೆಯಾಗಿದೆ.
ಇಂದು 25,346 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
2,68,275 ಸಕ್ರಿಯ ಪ್ರಕರಣಗಳಿವೆ. ಮರಣ ಪ್ರಮಾಣ ಶೇ.2.64ಕ್ಕೆ ತಲುಪಿದೆ. ಇದುವರೆಗೂ ರಾಜ್ಯದಲ್ಲಿ 31,260 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.
ಯಾವ ಜಿಲ್ಲೆ – ಎಷ್ಟು ಪ್ರಕರಣ :
ಬಾಗಲಕೋಟೆ 175
ಬಳ್ಳಾರಿ 345,
ಬೆಳಗಾವಿ 847
ಬೆಂಗಳೂರು ಗ್ರಾಮಾಂತರ 326
ಬೆಂಗಳೂರು ನಗರ 2,686
ಬೀದರ್ 23
ಚಾಮರಾಜನಗರ 340, ಚಿಕ್ಕಬಳ್ಳಾಪುರ 432, ಚಿಕ್ಕಮಗಳೂರು 378
ಚಿತ್ರದುರ್ಗ 449, ದಕ್ಷಿಣ ಕನ್ನಡ 714
ದಾವಣಗೆರೆ 529, ಧಾರವಾಡ 247
ಗದಗ 152, ಹಾಸನ 568
ಹಾವೇರಿ 88, ಕಲಬುರಗಿ 69
ಕೊಡಗು 255, ಕೋಲಾರ 424
ಕೊಪ್ಪಳ 279, ಮಂಡ್ಯ 562
ಮೈಸೂರು 1,155, ರಾಯಚೂರು 110,
ರಾಮನಗರ 57, ಶಿವಮೊಗ್ಗ 710,
ತುಮಕೂರು 695, ಉಡುಪಿ 552,
ಉತ್ತರ ಕನ್ನಡ 325, ವಿಜಯಪುರ 254, ಯಾದಗಿರಿ 54,
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ