ಮೇ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಎಷ್ಟು ಗೊತ್ತಾ? 1,02,709 ಕೋಟಿ- ಕಳೆದ ವರ್ಷಕ್ಕಿಂತ ಶೇ. 65 ಅಧಿಕ

Team Newsnap
0 Min Read

ಮೇ ತಿಂಗಳಲ್ಲಿ ಒಟ್ಟು 1,02,709 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ.

ಕೇಂದ್ರ ಹಣಕಾಸು ಇಲಾಖೆ ಸಚಿವೆ ನಿರ್ಮಲ ಸೀತಾರಾಂ ಈ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಇದೇ ಮೇ ತಿಂಗಳಿಗೆ ಹೋಲಿಸಿದರೆ ಶೇ 65 ರಷ್ಟು ಆದಾಯ ಹೆಚ್ಚಾಗಿದೆ. ಸತತ 8 ನೇ ತಿಂಗಳಿನಲ್ಲಿ ಜಿಎಸ್​ಟಿ ಆದಾಯ 1 ಲಕ್ಷ ಕೋಟಿ ದಾಟಿದೆ ಎಂದು ಹೇಳಿದ್ದಾರೆ.

kannada.thenewsnap.com 39

ಜಿಎಸ್​ಟಿ ಸಂಗ್ರಹದ ಮಾಹಿತಿ:

  • ಸಿಜಿಎಸ್​ಟಿ- 17,592 ಕೋಟಿ ರು
  • ಎಸ್​ಜಿಎಸ್​ಟಿ- 22,653 ಕೋಟಿ ರು
  • ಐಜಿಎಸ್​ಟಿ- 53,199 ಕೋಟಿ ರು
  • ಸೆಸ್- 9,265 ಕೋಟಿ ರು
  • ಒಟ್ಟು- 1,02,709 ಕೋಟಿ ರು‌
Share This Article
Leave a comment