ದಿ ಕಾಶ್ಮೀರ್ ಫೈಲ್ಸ್ ಈಗ ಕನ್ನಡಕ್ಕೆ ಡಬ್ : ಜಿ5 ಓಟಿಟಿಯಲ್ಲಿ ಮಾತ್ರ

Team Newsnap
1 Min Read
the Kashmir files

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐವತ್ತು ದಿನಗಳ ದಾಟಿದೆ.
ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಇತರ ಭಾಷೆಗಳಿಗೂ ಡಬ್ ಆಗಿದೆ.

ಹಿಂದಿ ಅರ್ಥ ಆಗದೇ ಇರುವವರು ಈಗ  ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತಮ್ಮ ತಮ್ಮ ಮಾತೃ ಭಾಷೆಯಲ್ಲಿಯೂ ನೋಡಬಹುದು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಆದರೆ, ಈ ಸಿನಿಮಾ ಥಿಯೇಟರ್ ಗೆ ಬರುವುದಿಲ್ಲ.

ಜೀ 5 ಓಟಿಟಿ ವೇದಿಕೆಯಲ್ಲಿ ಈ ಡಬ್ ಆದ ದಿ ಕಾಶ್ಮೀಪ್ ಫೈಲ್ ಸಿನಿಮಾವನ್ನು ನೋಡಬಹುದಾಗಿದೆ.

ಸ್ವತಃ ಜೀ 5 ಸೋಷಿಯಲ್ ಮೀಡಿಯಾದ ಮೂಲಕ ಈ ಸುದ್ದಿಯನ್ನು ನೋಡುಗರಿಗೆ ನೀಡಿದೆ.

Share This Article
Leave a comment