May 29, 2022

Newsnap Kannada

The World at your finger tips!

kabool school

ಕಾಬೂಲ್‌ ನ ಮೂರು ಶಾಲೆಯಲ್ಲಿ ಸ್ಫೋಟ- 6 ಮಂದಿ ಸಾವು

Spread the love

ಪಶ್ಚಿಮ ಕಾಬೂಲ್‌ನಲ್ಲಿರುವ ಶಾಲೆಯೊಂದರಲ್ಲಿ ಮೂರು ಸ್ಫೋಟಗಳು ಸಂಭವಿಸಿದ ಪರಿಣಾಮ 6 ಮಂದಿ ಸಾವಿಗೀಡಾಗಿ, 11 ಮಂದಿ ಗಾಯಗೊಂಡಿದ್ದಾರೆ.

ನೆರೆಹೊರೆಯ ಅನೇಕ ನಿವಾಸಿಗಳು ಶಿಯಾ ಹಜಾರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ ಭಯೋತ್ಪಾದಕ ಗುಂಪುಗಳಿಂದ ಆಗಾಗ್ಗೆ ಗುರಿಯಾಗುತ್ತಿರುವ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಇವರಾಗಿದ್ದಾರೆ.

ಪ್ರೌಢ ಶಾಲೆಯಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ. ಮೃತರು ಹಾಗೂ ಗಾಯಗೊಂಡವರು ಶಿಯಾ ಸಮುದಾಯದವರಾಗಿದ್ದಾರೆ ಎಂದು ಕಾಬೂಲ್‌ ಕಮಾಂಡರ್‌ನ ವಕ್ತಾರ ಖಲಿದ್‌ ಝಾರ್ಡನ್‌ ತಿಳಿಸಿದ್ದಾರೆ.

error: Content is protected !!