ಉಕ್ರೇನ್​​ಗೆ ಧನ್ಯವಾದ : ಭಾರತ -ಝೆಲೆನ್​ಸ್ಕಿ ಜೊತೆ ಮೋದಿ 35 ನಿಮಿಷಗಳ ಕಾಲ ಚರ್ಚೆ

Team Newsnap
1 Min Read

ರಷ್ಯಾ-ಉಕ್ರೇನ್ (Ukraine-Russia) ನಡುವೆ ಯುದ್ದದಿಂದಾಗಿ ಸಂಭವಿಸಿರುವ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರಬೆಳಿಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಜೊತೆ ದೂರವಾಣಿ ಮೂಲಕ 35 ನಿಮಿಷಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದರು.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಇಬ್ಬರು ಮಾತುಕತೆ ಆರಂಭವಾಯಿತು.

ukren 4

ಈಗಾಗಲೇ 2 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲಾಗಿದೆ. ಉಕ್ರೇನ್‌ನ ಸಹಕಾರಕ್ಕೆ ಧನ್ಯವಾದ ಎಂದು ಪ್ರಧಾನಿ ಮೋದಿ ತಿಳಿಸಿದರು

ಪೂರ್ವ ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಸಹಕಾರ ಕೋರಿದ ಮೋದಿ
ಉಭಯ ನಾಯಕರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಉಕ್ರೇನ್​ನಲ್ಲಿ ಕ್ಷಣ ಕ್ಷಣಕ್ಕೂ ಆಗುತ್ತಿರುವ ಬಿಕ್ಕಟ್ಟು ಹಾಗೂ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

Share This Article
Leave a comment