ತಂದೆ ಮೇಲಿನ ಸೇಡಿಗೆ ಮಗುವನ್ನು ಗಲ್ಲಿಗೇರಿಸಿದ ತಾಲಿಬಾನ್ ಉಗ್ರರು

Team Newsnap
0 Min Read

ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಉಗ್ರರು ಕ್ರೂರವಾಗಿ ಗಲ್ಲಿಗೆರಿಸಿದ ತಖರ್ ಪ್ರಾಂತ್ಯದಲ್ಲಿ ನಡೆದಿದೆ.

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ, ಮಗುವಿನ ತಂದೆ ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಭಾಗವಾಗಿರಬಹುದು ಎಂದು ಶಂಕಿಸಿ ಮಗುವನ್ನು ಕ್ರೂರವಾಗಿ ಗಲ್ಲಿಗೇರಿಸಿ, ತಮ್ಮ ರಕ್ತದಾಹಕ್ಕೆ ಯಾರನ್ನು ಬಿಡುವುದಿಲ್ಲ ಎಂದು ನಿರೂಪಿಸಿದ್ದಾರೆ.

ನಾವು ಬದಲಾಗಿದ್ದೇವೆ ಎಂದು ತಾಲಿಬಾನ್ ನಾಯಕರು ಹೇಳುತ್ತಾರೆ. ಆದರೆ ಅವರ ನಡವಳಿಕೆ ಮಾತ್ರ ಹಿಂದಿನ ಆಡಳಿತದಂತೆ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿದೆ.

Share This Article
Leave a comment