ಅಫ್ಘಾನಿಸ್ತಾನದ ಮುಂದಿನ‌ ಅಧ್ಯಕ್ಷ ತಾಲಿಬಾನ್ ಅಬ್ದುಲ್ ಬರದಾರ್?

Team Newsnap
1 Min Read

ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನಕ್ಕೆ ಮುಂದಿನ‌ ಅಧ್ಯಕ್ಷರಾಗಿ ತಾಲಿಬಾನ್ ಅಬ್ದುಲ್ ಬರದಾರ್ ನೇಮಕ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ನಮ್ಮವರು ಯುದ್ಧವನ್ನು ಗೆದ್ದಿದ್ದಾರೆ ಎಂದು ಒಪ್ಪಿಕೊಂಡರು, ತಾಲಿಬಾನ್ ಭಯೋತ್ಪಾದಕರು ಕಾಬೂಲ್‌ನ ಅಧ್ಯಕ್ಷೀಯ ಅರಮನೆಗೆ ದಾರಿ ಮಾಡಿಕೊಟ್ಟರು ಎಂದಿದ್ದಾರೆ.‌

ತಾಲಿಬಾನ್‌ಗಳು ರಾಷ್ಟ್ರದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಸಮಯಾವಕಾಶ ಕಾದ ಬೆನ್ನಲ್ಲೇ ಬರದಾರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ ರಾಗುವ ಸಾಧ್ಯತೆ ಇದೆ.

ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷೀಯ ಅರಮನೆಯನ್ನು ಸ್ವಾಧೀನಪಡಿಸಿಕೊಂಡಾಗ, ಅಮೆರಿಕದ ಶವಪೆಟ್ಟಿಗೆಯಲ್ಲಿ ಕೊನೆಯ ಮೊಳೆಯನ್ನು ಹೊಡೆಯಿತು. ‌

ತಾಲಿಬಾನ್ 20 ವರ್ಷಗಳ ಯುದ್ಧವನ್ನು ಗೆದ್ದಿದ್ದಾರೆ ಎಂದು ಒಪ್ಪಿಕೊಂಡರು, ಆದರೆ ತಾಲಿಬಾನ್ ಭಯೋತ್ಪಾದಕರು ಕಾಬೂಲ್‌ನ ಅಧ್ಯಕ್ಷೀಯ ಅರಮನೆಗೆ ದಾರಿ ಮಾಡಿಕೊಟ್ಟರು ಎಂದು ಬರದಾರ್ ಬಣ್ಣಿಸಿದರು.‌

Share This Article
Leave a comment