December 25, 2024

Newsnap Kannada

The World at your finger tips!

#thenewsnap

ಮೈಶುಗರ್ ಸಕ್ಕರೆ ಕಾಖಾ೯ನೆಯನ್ನು ಸಕಾ೯ರಿ ಸ್ವಾಮ್ಯದಲ್ಲೇ ಆರಂಭಿಸಲು ನಿಧ೯ರಿಸಲಾಗಿದೆ.ಮೈಶುಗರ್ ಕಾಖಾ೯ನೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ರೈತ ನಾಯಕರ ಹಾಗೂ ಜನ...

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನುಜಾತಿ ನಿಂದನೆ ಆರೋಪದಡಿಯಲ್ಲಿಹರಿಯಾಣದ ಹಿಸ್ಸಾರ್ ಹಂಸಿ ನಗರದ ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್ಟಿಗ ರೋಹಿತ್‌ ಶರ್ಮಾ ಜೊತೆಗೆ ಲೈವ್‌ ಚಾಟ್‌ನಲ್ಲಿ...

ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ ಎಂದುಹೆಚ್‍ಡಿಕೆ ವಿರುದ್ಧ ಕಾಂಗ್ರೆಸ್ ನಾಯಕ , ಶಾಸಕ ಜಮೀರ್ ಗುಡುಗಿದ್ದಾರೆ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂದಿದ್ದ ಮಾಜಿ ಸಿಎಂ...

ಕೆಆರ್‌ಎಸ್‌ ಡ್ಯಾಮ್‌ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮಹಿಳೆಯೊಬ್ಬರು ನದಿಗೆ ಬಿದ್ದರು ಆಗ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನದಿಗೆ ಹಾರಿದ ಘಟನೆ ಶ್ರೀರಂಗಪಟ್ಟಣ ಕೃಷ್ಣರಾಜಸಾಗರ...

ಈದ್ ಮಿಲಾದ್ ಹಬ್ಬದ ರಜೆಯನ್ನು ‌ಅ.20ರ ಬದಲು ಅ. 19 ರಂದೇ ಸರ್ಕಾರ ಘೋಷಣೆ ಮಾಡಿದೆ ಈದ್ ಮಿಲಾದ್ ರಜೆಯನ್ನು ಮೂನ್ ಕಮಿಟಿಯ ತೀರ್ಮಾನದಂತೆ 19-10-2021ರಂದು ಬದಲಿಸಿ...

ಆಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಮದುವೆ ಆದರೆ ಮಕ್ಕಳನ್ನು ಹೆರಲು ಬಯಸಲ್ಲ. ಇದು ಒಳ್ಳೆಯದಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿರುವ ಮಾತುಗಳು ಇದೀಗ...

ಸಿನಿಮಾ ಸ್ಟೈಲ್​ನಲ್ಲಿ ಕಿಡ್ನಾಪ್​ ಮಾಡಿ ಸಿಕ್ಕಿಬಿದ್ದ ಚಿತ್ರರಂಗ ನಿಮಾ೯ಪಕ ಶಶಿಕುಮಾರ್ ಬಂಧಿಸಲಾಗಿದೆ. ಹಾಡ ಹಗಲೇ ಈರುಳ್ಳಿ ವ್ಯಾಪಾರಿ ಶ್ರೀನಿವಾಸನ್ ಅಪಹರಣ ಮಾಡಿದ್ದರು. ಐಟಿ ಅಧಿಕಾರಿಗಳ ವೇಷ ಧರಿಸಿ...

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ಜಪ್ತಿ ಮಾಡಿದ್ದ ಗಾಂಜಾವನ್ನೇ ಪೊಲೀಸರೇ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವನಗರ ಇನ್ಸ್ ಪೆಕ್ಟರ್ ಸೇರಿ 7 ಮಂದಿ ಅಮಾನತು ಮಾಡಲಾಗಿದೆ....

ಮಾಹಿತಿ ಪ್ರಸರಣಕ್ಕೆ ಈ ಹಿಂದೆ ಮುದ್ರಣ ಮಾಧ್ಯಮಗಳ ಅವಲಂಬನೆ ಇತ್ತು. ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ ಎಲೆಕ್ಟ್ರಾನಿಕ್ ಮಾಧ್ಯಮ ಪ್ರವೇಶವಾಯಿತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣ (ಸೋಷಿಯಲ್ ಮೀಡಿಯಾ)ದ ಪ್ರಭಾವ...

ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಹೊಸ ಮನ್ವಂತರವಾಗಿ ರೂಪಗೊಂಡ ನ್ಯೂಸ್ ಸ್ನ್ಯಾಪ್ ಡಿಜಿಟಲ್‌ ಪತ್ರಿಕೆ ಇಂದಿಗೆ ಒಂದು ವರ್ಷ ತುಂಬಿದೆ. ಇದು ಹರ್ಷದ ಸಂಗತಿ. 32 ವರ್ಷಗಳ ಕಾಲ...

Copyright © All rights reserved Newsnap | Newsever by AF themes.
error: Content is protected !!