-ಡಾ.ಶುಭಶ್ರೀಪ್ರಸಾದ್, ಮಂಡ್ಯ. ಬ್ಯಾಂಕಿನವರು ರಜೆಯಲ್ಲೂ ಬ್ಯಾಂಕಿನ ಸುದ್ದಿಯನ್ನು ಮರೆಯುವಂತಿಲ್ಲ. ಗ್ರಾಹಕರೂ ಆಗಾಗ ಅನೇಕ ದಿಢೀರ್ ಅನುಮಾನಗಳಿಗೆ ಉತ್ತರ ಬಯಸಿ ಕರೆ ಮಾಡುತ್ತಾರೆ ಇಲ್ಲವೇ ಏನೋ ತೊಂದರೆಗೆ ಸಿಲುಕಿಕೊಂಡು...
#thenewsnap
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೇಜಸ್ ವಿಮಾನದೊಳಗೆ ಸಂಚಾರ ನಡೆಸಿದರು. Join WhatsApp Group ಪ್ರಧಾನಿಯವರು ಟ್ವೀಟ್ ಮಾಡಿ, “ಇಂದು ತೇಜಸ್‌ನಲ್ಲಿ ಹಾರುತ್ತಿರುವಾಗ,...
ಕಲಾವತಿ ಪ್ರಕಾಶ್ ಬೆಂಗಳೂರು ಕುಡು ಅಂದರೆ ಗುಡ್ಡ ಅಥವಾ ಬೆಟ್ಟ ಪ್ರದೇಶ ಎಂಬಕನ್ನಡ ಪದದಿಂದ ಕೊಡಗು ಬಂದಿತೆಂಬ ನಂಬಿಕೆಕೊಡಗಿಗೆ ಕೂರ್ಗ್ ಎಂಬ ಇನ್ನೊಂದು ಹೆಸರಿದೆಕೊಡಗು ಭಾರತದ ಸ್ವಿಟ್ಜರ್ಲ್ಯಾಂಡ್...
ಕಲಾವತಿ ಪ್ರಕಾಶ್ ಬೆಂಗಳೂರು ಶತಶೃಂಗ ಪರ್ವತದಲ್ಲಿ ಪರಶುರಾಮ ಮತ್ತು ದೊರೆಕಾಂತವೀರಾರ್ಜುನರ ನಡುವೆ ಯುದ್ಧವಾದಾಗಆ ಯುದ್ಧದಿಂದ ಉಂಟಾದ ಕೋಲಾಹಲವುಸುತ್ತ ಬೆಟ್ಟಗಳಲ್ಲೆಲ್ಲ ಮಾರ್ದನಿಸಿದ ಕಾರಣಕ್ಕೆ ಆ ಸ್ಥಳಕ್ಕೆ ಕೋಲಾಹಲ ಎಂಬ...
ಕಲಾವತಿ ಪ್ರಕಾಶ್ ಬೆಂಗಳೂರು ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆಇದು ವೀರ ಅರ್ಜುನನ ಮೊಮ್ಮಗನಿಗೆ...
ಕಲಾವತಿ ಪ್ರಕಾಶ್ ಬೆಂಗಳೂರು ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಒಳಗೊಂಡಿದೆ ಒಟ್ಟು ಏಳು ತಾಲೂಕುಗಳಿದುಬೆಳ್ತಂಗಡಿ ಬಂಟವಾಳ ಹಾಗೂ ಪುತ್ತೂರುಮೂಡಬಿದಿರೆ ಸೂಳ್ಯ ಕಡಬ ಮಂಗಳೂರು ಉತ್ತರ ಮತ್ತು ದಕ್ಷಿಣ...
ಕಲಾವತಿ ಪ್ರಕಾಶ್ ಬೆಂಗಳೂರು ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಚಿಕ್ಕಮಗಳಿಗಾಗಿಯೇ ನೀಡಿದನಂತೆ ಊರೊಂದಮದುವೆಯಲ್ಲಿ ವರದಕ್ಷಿಣೆಯಾಗಿ ಎಂಬ ಮಾತಿದೆಅಂದಿನಿಂದ ಚಿಕ್ಕಮಗಳೂರು ಇದರ ಹೆಸರಾಗಿದೆ ಹಳೆಯ ಶಾಸನಗಳಲ್ಲಿ ಕಿರಿಯ ಮುಗುಲಿ...
ಕಲಾವತಿ ಪ್ರಕಾಶ್ ಬೆಂಗಳೂರು ಶ್ರೀಕೃಷ್ಣ ಜಾಂಬುವತಿಯರ ಮಗ ಚಿತ್ರಕೇತುವಾಳಿದಈ ಊರಿಗೆ ಚಿತ್ರದುರ್ಗವೆಂಬ ಹೆಸರಾಗಿದೆಎಂಬುದಾಗಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆಚಿಂತನಕಲ್ಲು ಚಿತ್ರಕಲ್ಲುದುರ್ಗ ಪದಗಳಿಂದ ಬಂತೆಂದಿದೆ ಹಿರಿಯೂರು ಹೊಳಲ್ಕೆರೆ ಹಾಗೂ ಚಿತ್ರದುರ್ಗಮೊಳಕಾಲ್ಮೂರು...
ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ 71 ಮಂದಿ ಪೋಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಲಾವತಿ ಪ್ರಕಾಶ್ ಬೆಂಗಳೂರು ಚಾಲುಕ್ಯರು ಕುದುರೆ ಸವಾರಿಯ ಆಯಾಸದಿಂದಬಾಯಾರಿಕೆ ನೀಗಿಸಿಕೊಂಡರು ದಣಿವಿನ ಕೆರೆಯಿಂದದಣಿವಿನ ಕೆರೆಯಿಂದ ಈ ದಾವಣಗೆರೆ ಹೆಸರಾಗಿದೆದಾವಣಗೆರೆ ದಖನ್ ಪ್ರಸ್ಥಭೂಮಿಯ ಮೈದಾನದಲ್ಲಿದೆ ಮೌರ್ಯರು ಸಾತವಾಹನರು ಪಲ್ಲವರು...