January 16, 2025

Newsnap Kannada

The World at your finger tips!

#kannadanews

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಎರಡು ದಿನಗಳು ರಾಜ್ಯ ಪ್ರವಾಸ ಮಾಡಲಿದ್ದಾರೆ . ಇಂದು ಮಧ್ಯಾಹ್ನವೇ ಮೈಸೂರಿಗೆ ಆಗಮಿಸುವ ಸೋನಿಯಾ ಮಡಿಕೇರಿಗೆ ಹೋಗಲಿದ್ದಾರೆ. ಯಾತ್ರೆಯಲ್ಲಿರುವ ರಾಹುಲ್...

ಕೆನಡಾದ ಬ್ರಾಂಪ್ಟನ್​​ನಲ್ಲಿದ್ದ ಭಗವದ್ಗೀತೆ ಪಾರ್ಕ್ ಅನ್ನು ಧ್ವಂಸ ಗೊಳಿಸಿರುವ ಪ್ರಕರಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದೊಂದು ‘ದ್ವೇಷದ ಅಪರಾಧ’ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ತನ್ನ ಟ್ವಿಟ್...

ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಬಸ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ...

ಭಗವದ್ಗೀತೆ ; ಅಧ್ಯಾಯ 1, ಶ್ಲೋಕ 3 ಪಶ್ಯೈತಾಂ ಪಾಂಡುಪುತ್ರಾಣಾಮ್ಆಚಾರ್ಯ ಮಹತೀಂ ಚಮೂಮ್ |ವ್ಯೂಢಾಂ ದ್ರುಪದಪುತ್ರೇಣತವ ಶಿಷ್ಯೇಣ ಧೀಮತಾ|| ಅನುವಾದ - ಪಶ್ಯ—ಇಗೋ; ಏತಾಂ—ಇದು; ಪಾಂಡು-ಪುತ್ರಾಣಂ—ಪಾಂಡುವಿನ ಪುತ್ರರ;...

ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವತಿಯಿಂದ ಮನೆಯಂಗಳದಲ್ಲಿ ಮನ ತುಂಬಿ ನಮನ ಕಾರ್ಯಕ್ರಮದಲ್ಲಿ ಸುದ್ದಿ ಮನೆಯ ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರನ್ನು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ...

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಸಮನ್ವಯ ಸಮಿತಿಯು (ದಸಂಸ ಒಕ್ಕೂಟ) ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆಗೆ ಬೆಂಬಲವ್ಯಕ್ತಪಡಿಸುತ್ತದೆ. ದಸಂಸ ಕಾರ್ಯಕರ್ತರೂ ಕೂಡ ಪಾದ ಯಾತ್ರೆ...

ವಾರ್ತಾ ಇಲಾಖೆ ಸಿದ್ದಪಡಿಸಿದ್ದ ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್ ಸಾಕ್ಷ್ಯಚಿತ್ರಕ್ಕೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರಜತ ಕಮಲ ಪ್ರಶಸ್ತಿ ಸಿಕ್ಕಿರುವುದಕ್ಕೆ ಕರ್ನಾಟಕ ಕಾರ್ಯ ನಿರತ...

ಮಹಿಳಾ ಅಧಿಕಾರಿಯೊಬ್ಬರ ವೈಯಕ್ತಿಕ ವಿಚಾರಗಳ ಮಾಹಿತಿ ಹಕ್ಕಲ್ಲಿ ವಿವರ ಕೇಳಿದ ಆರ್‌ಟಿಐ ಕಾರ್ಯಕರ್ತನೊಬ್ಬ ಜೈಲು ಸೇರಿದ ಘಟನೆ ಮುಳುಬಾಗಿಲಿನಲ್ಲಿ ನಡೆದಿದೆ. ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ...

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ ನಟಿ ಎಂಬುದನ್ನ ಸಾಬೀತು ಮಾಡಿದ್ದಾರೆ. ಕಿರಿಕ್ ಪಾರ್ಟಿ ರಶ್ಮಿಕಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾ ರಿಲೀಸ್ ಆಗುವುದಕ್ಕೂ...

2014-15 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಅಕ್ರಮ ನೇಮಕಾತಿಗೆ ಬಗ್ಗೆ ಪ್ರಥಮ ದರ್ಜೆ...

Copyright © All rights reserved Newsnap | Newsever by AF themes.
error: Content is protected !!