ಇಂದು ಮಧ್ಯರಾತ್ರಿಯಿಂದಲೇ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸುವ KMF ನಿರ್ಧಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ.
ನಾಳೆಯಿಂದ ಹಾಲು ಮೊಸರಿನ ದರವನ್ನು 3 ರು ಏರಿಕೆ ಮಾಡಲಾಗಿತ್ತು. ಆದರೆ ದರ ಏರಿಕೆ ತಡೆಯುವಂತೆ
ಸಿ ಎಂ ಬೊಮ್ಮಾಯಿ ಕೆ ಎಂ ಎಫ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಸಿ ಎಂ ಸೂಚನೆಯ ಮೇರಿಗೆ ದರ ಏರಿಕೆಯ ಆದೇಶಕ್ಕೆ ಕೆ ಎಂ ಎಫ್ ತಡೆ ನೀಡಿದೆ.ರವಿಕಾಂತೇಗೌಡ, ಮೈಸೂರು ಕಮೀಷನರ್ ಚಂದ್ರಗುಪ್ತ ಸೇರಿ 14 ಹಿರಿಯ IPS ಅಧಿಕಾರಿಗಳ ವರ್ಗಾವಣೆ
ನವಂಬರ್ 20 ರ ನಡೆಯಲಿರುವ ದರ ಪರಿಷ್ಕರಣೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದ್ದಾರೆ.
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ
- ಮಂಡ್ಯದಲ್ಲಿ ಬಿಜೆಪಿ ನಾಯಕರಿಂದ ಚಡ್ಡಿ ಮೆರವಣಿಗೆ : ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ