December 27, 2024

Newsnap Kannada

The World at your finger tips!

#kannada

ಪತಿ-ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ಜರುಗಿದೆ ಪತಿ ಯುವರಾಜ್ (25), ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡವರು. ಅರಣ್ಯ ಇಲಾಖೆಯಲ್ಲಿ...

ನವ ವಸಂತದ(Summer) ಆಗಮನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಚಳಿ ಇನ್ನೂ ರಗ್ಗು , ಸ್ವೆಟರ್ ಬಯಸುತ್ತದೆ . ಅದೇ ರೀತಿ ಮಧ್ಯಾಹ್ನದ ಬಿಸಿಲು ಚುರುಕು...

ಬಲಿಷ್ಠ ಭಾರತ ತಂಡವನ್ನು 3ನೇ T20 ಪಂದ್ಯದಲ್ಲೂ ಮಣಿಸುವಲ್ಲಿ ವಿಫಲವಾದ ವಿಂಡೀಸ್ ತಂಡ ವೈಟ್ ವಾಶ್ ಆಗಿ ತವರಿಗೆ ಮರಳುವ ತಯಾರಿ ನಡೆಸಿದೆ. ಭಾರತಕ್ಕೆ 17 ರನ್ನಗಳಿಂದ...

ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿ ಶುಭ ಹಾರೈಸಿದರು....

ಪ್ರಭಾವಿ ರಾಜಕಾರಣಿಯೊಬ್ಬರು (Politician) ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿದ ಪ್ರಕರಣ ದಾಖಲಾಗಿದೆ ರಾಜಕಾರಣಿ ಪುತ್ರನ ಪ್ರಿಯತಮೆಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಹಾಕಿದ್ದಾನೆ ಎಂಬ ಆರೋಪ...

ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ (Marriage) ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಇಂದು ಮತದಾನ ಮಾಡಿದರು ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು...

ಮೈಸೂರಿನ(Mysore) ಐತಿಹಾಸಿಕ ಸ್ಥಳಗಳು ನಗರದ ವೈಭವದ ಗತಕಾಲದ ಇಣುಕು ನೋಟಗಳಾಗಿವೆ. ಒಡೆಯರ್ ಮತ್ತು ಇತರ ದೊರೆಗಳ ಪರಾಕ್ರಮದ ಹಲವಾರು ಘಟನೆಗಳ ಅಸಂಖ್ಯಾತ ಕಥೆಗಳು ಮತ್ತು ಅದ್ಭುತ ವಾಸ್ತುಶಿಲ್ಪದಿಂದ...

ಚನ್ನವೀರ ಕಣಿವಿ ನೆನೆದು ಕವಿ ಕಾವ್ಯ ನಮನ "ಕಣವಿ - ಕಾವ್ಯ ಕಸುಬಿ" ಚೆಂಬೆಳಕಿನ ಹೊಂಬಿಸಿಲಿನಮೆಲುನುಡಿಯ ಕಣಜನುಡಿಭಕ್ತಿಯ ನಾಡಪ್ರೇಮದಹೊಂಬೆಳಕದು ಸಹಜ ವಿದ್ಯಾದಿಚೇತನ ಆತ್ಮವಿಕಾಸಿಅಪ್ರತಿಮ ಹೃದಯ ಸಂಸ್ಕಾರಿಸಮನ್ವಯ ಜೀವಧ್ವನಿಯಕರುನಾಡಿನ...

ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ ಮಾಡಿ ಒಡೆಯರ್​ ಹೆಸರಿಟ್ಟರೆ ಒಳ್ಳೆಯದು ಎಂದುರಾಜವಂಶಸ್ಥ ಯದುವೀರ್ ಒಡೆಯರ್ ಅಭಿಪ್ರಾಯ ಪಟ್ಟರು. Tippu Express Train Name Change ? ಈ...

ಅನಧಿಕೃತ ಫ್ಲೆಕ್ಸ್ ಅಳವಡಿಕೆ ಆರೋಪದಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್...

Copyright © All rights reserved Newsnap | Newsever by AF themes.
error: Content is protected !!