February 22, 2026

Newsnap Kannada

The World at your finger tips!

#india

ಕೊಳ್ಳೇಗಾಲ : ಸಕ್ರಾಂತಿ ಹಬ್ಬದ ನಿಮಿತ್ಯ ದೇವಸ್ಥಾನಕ್ಕೆಂದು ಹೋಗುತ್ತಿದ್ದಾಗ ತಾಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಬಳಿ ಭತ್ತ ಕುಯ್ಯುವ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ...

ಸಾವಿರ ಕಷ್ಟಗಳಬದಿಗೊತ್ತಿಬಡ ರೈತನ ಮೊಗದಲ್ಲಿನ ನಗುಅದುವೇ ಸಂಕ್ರಾಂತಿ // ಧರೆ ತನ್ನೊಡಲಬಸಿರೋತ್ತುಜೀವಗಳ ಒಡಲ ತುಂಬಿದೊಡೆಅದುವೇ ಸಂಕ್ರಾಂತಿ // ಬಳಲಿ ಬೆಂಡಾದಬಸವನಿಗೆ ಚಿತ್ತಾರಸಿಂಗರಿಸಿ ಕಿಚ್ಚು ಹಾಯಿಸಿದರೆಅದುವೇ ಸಂಕ್ರಾಂತಿ //...

ಬೆಂಗಳೂರು: ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಬಿಜೆಪಿ, ಘಟಕದ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷರುಗಳನ್ನೇ ಮುಂದುವರಿಸಲಾಗಿದೆ. ರಾಜ್ಯಾಧ್ಯಕ್ಷ ಬಿ ....

ಮದುವೆ…! ಈ ಸಂಧಾರ್ಭದಲ್ಲಿ ನನ್ನ ನೆನಪಿನ ಕೋಡಿ ಒಡೆದು ಒಂದೊಂದು ಪುಟವು ತೆರೆದು ಕೊಂಡಿತು.ಸುಮಾರು ಐವತ್ತು ವರ್ಷದ ಹಿಂದೆ… ನಾನು ನನ್ನ ಅಣ್ಣಂದಿರು ಆಟವಾಡುತ್ತಿದ್ದೆವು. ಅಪ್ಪ ತಮ್ಮ...

ಬದಲಾವಣೆ ಜಗದ ನಿಯಮ. ಪ್ರಕೃತಿಯು ಕೂಡ ಇದಕ್ಕೆ ಹೊರತಲ್ಲ. ಇದನ್ನು ಸಾರುವ ಹಬ್ಬ ಸಂಕ್ರಾಂತಿ.ಮನುಷ್ಯ ಸಹ ಜನನದ ಅಳುವಿನಿಂದ ಸಾವಿನ ನೋವಿನ ತನಕ ಬದಲಾಗುತ್ತಲೇ ಹೋಗುತ್ತಾನೆ.ಈ ಜೀವನ...

ಬೆಂಗಳೂರು : ಸಿಸಿಬಿ ಪೊಲೀಸರು ರೇಸ್‌ಕೋರ್ಸ್‌ (Race Course) ಬುಕ್ಕಿಂಗ್‌ ಕೌಂಟರ್‌ ಮೇಲೆ ದಾಳಿ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದ 3.47 ಕೋಟಿ ರೂ. ಹಣವನ್ನು ಜಪ್ತಿ ಮಾಡಿರುವ...

ಮುಂಬೈ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ 22-ಕಿಮೀ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅನ್ನು ಉದ್ಘಾಟಿಸಲಿದ್ದಾರೆ....

ಮಾನವನ ಇತಿಹಾಸದ ಹೆಜ್ಜೆಗಳನ್ನು ಇಣುಕಿ ನೋಡಿದಾಗ ಮನುಷ್ಯನ ವಿಚಾರಧಾರೆಯಷ್ಟು ಶಕ್ತಿಶಾಲಿ, ಅಣುಬಾಂಬು ಕೂಡ ಅಲ್ಲ. ಬೃಹದಾಕಾರವಾಗಿ ಬೆಳೆದು ನಿಂತ ವ್ಯಕ್ತಿಯಿರಲಿ, ವ್ಯಕ್ತಿತ್ವವಿರಲಿ, ಸಾಮ್ರಾಜ್ಯವೇ ಇರಲಿ, ಅವುಗಳ ಹಿಂದೆ...

error: Content is protected !!