ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು.ಮಂಡ್ಯದಿಂದ -ಶ್ರೀರಂಗಪಟ್ಟಣದವರೆಗೆ ಭಜರಂಗ ಸೇನೆಯ ಬೈಕ್ ರ್ಯಾಲಿ
ಪಂತ್ ವಿಕೆಟ್ ಬೇಗ ವಿಕೆಟ್ ಒಪ್ಪಿಸಿ ಕ್ರೀಸ್ನಿಂದ ಹೊರನಡೆದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್, ಉತ್ತಮ ಆರಂಭವನ್ನ ತಂದುಕೊಟ್ಟರೂ, 36 ರನ್ಗಳಿಗೆ ಕ್ರೀಸ್ನಿಂದ ನಿರ್ಗಮಿಸಬೇಕಾಯಿತು.
ಬಳಿಕ ಸೂರ್ಯಕುಮಾರ್ ಯಾದವ್ ಮಾತ್ರ ಎಂದಿನಂತೆಯೇ ತಮ್ಮ ಆಟವನ್ನ ಪ್ರದರ್ಶಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದರು
ಸೂರ್ಯಕುಮಾರ್, ಭರ್ಜರಿ ಶತಕ ಸಿಡಿಸಿ ಟಿ-20ಯಲ್ಲಿ ಐತಿಹಾಸಿಕ ದಾಖಲೆ ಬರೆದರು. 51 ಎಸೆತಗಳನ್ನು ಎದುರಿಸಿದ ಸೂರ್ಯ 7 ಸಿಕ್ಸರ್, 11 ಬೌಂಡರಿಗಳನ್ನ ಬಾರಿಸಿ ಮಿಂಚಿದರು. ಕೊನೆಯವರೆಗೂ ಅಜೆಯರಾಗಿಯೇ ಉಳಿದ ಸೂರ್ಯ 111 ರನ್ಗಳಿಸಿದರು.
More Stories
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ನಾಯಕನಾಗಿ ರಜತ್ ಪಾಟೀದಾರ್ ನೇಮಕ!
ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ
2025 ICC ಚಾಂಪಿಯನ್ಸ್ ಟ್ರೋಫಿ: ಟೀಮ್ ಇಂಡಿಯಾ ತಂಡ ಪ್ರಕಟ, ಬುಮ್ರಾ ಔಟ್ – ಹರ್ಷಿತ್ ರಾಣಾ ಸೇರ್ಪಡೆ