ಭಾರತದಲ್ಲಿರುವಾಗಲೇ ಪುತ್ರಿಯನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮಿಲ್ಲರ್

Team Newsnap
1 Min Read
South African cricketer Miller lost his daughter while in India ಭಾರತದಲ್ಲಿರುವಾಗಲೇ ಪುತ್ರಿಯನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮಿಲ್ಲರ್

ದಕ್ಷಿಣ ಆಫ್ರಿಕಾ ( South Africa ) ತಂಡದ ಬ್ಯಾಟ್ಸ್‌ಮ್ಯಾನ್‌ ಡೇವಿಡ್ ಮಿಲ್ಲರ್ ( David Miller ) ಹಲವು ವರ್ಷ ಗಳಿಂದ ಕ್ಯಾನ್ಸರ್ ( cancer ) ನಿಂದ ಬಳಲುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ತನ್ನ ಪುತ್ರಿಯನ್ನು ಕಳೆದುಕೊಂಡಿದ್ದಾರೆ.

ಡೇವಿಡ್ ಮಿಲ್ಲರ್ ಭಾರತದಲ್ಲಿ ಈಗ ಏಕದಿನ ಸರಣಿ ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ( Daughter ) ಮೃತಪಟ್ಟಿರುವ ಸುದ್ದಿ ಆಫಾತ ಬಂದಿದೆ.ಇದನ್ನು ಓದಿ –ಕ್ಯಾನ್ಸರ್ ಗೆದ್ದ 84 ವರ್ಷದ ಹಿರಿಯ ಪತ್ರಕರ್ತ ಶೇಷಚಂದ್ರಿಕಾಗೆ KUWJ ಗೌರವ

ಸಾಮಾಜಿಕ ಜಾಲತಾಣಗಳ ( Social Media ) ಮೂಲಕ ಈ ವಿಷಯ ತಿಳಿಸಿರುವ ಮಿಲ್ಲರ್, ನನ್ನ ಪುಟ್ಟ ರಾಜಕುಮಾರಿಯನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ( Queen ) ಜೀವನದಲ್ಲಿ ಹಲವು ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು.

WhatsApp Image 2022 10 09 at 10.40.25 AM

ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ. ರಿಪ್ ( RIP ) ಎಂದು ಬರೆದುಕೊಂಡು ಮಿಲ್ಲರ್ ಮಗಳೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ನೋವಿನ ನಡುವೆಯೂ ರಾಂಚಿಯಲ್ಲಿ ನಡೆಯುವ ಎರಡನೇ ಏಕ ದಿನ ಪಂದ್ಯವನ್ನು ಆಡಲಿದ್ದಾರೆ.

Share This Article
Leave a comment