ದಕ್ಷಿಣ ಆಫ್ರಿಕಾ ( South Africa ) ತಂಡದ ಬ್ಯಾಟ್ಸ್‌ಮ್ಯಾನ್ ಡೇವಿಡ್ ಮಿಲ್ಲರ್ ( David Miller ) ಹಲವು ವರ್ಷ ಗಳಿಂದ ಕ್ಯಾನ್ಸರ್ ( cancer ) ನಿಂದ ಬಳಲುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ತನ್ನ ಪುತ್ರಿಯನ್ನು ಕಳೆದುಕೊಂಡಿದ್ದಾರೆ.
ಡೇವಿಡ್ ಮಿಲ್ಲರ್ ಭಾರತದಲ್ಲಿ ಈಗ ಏಕದಿನ ಸರಣಿ ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ( Daughter ) ಮೃತಪಟ್ಟಿರುವ ಸುದ್ದಿ ಆಫಾತ ಬಂದಿದೆ.ಇದನ್ನು ಓದಿ –ಕ್ಯಾನ್ಸರ್ ಗೆದ್ದ 84 ವರ್ಷದ ಹಿರಿಯ ಪತ್ರಕರ್ತ ಶೇಷಚಂದ್ರಿಕಾಗೆ KUWJ ಗೌರವ
ಸಾಮಾಜಿಕ ಜಾಲತಾಣಗಳ ( Social Media ) ಮೂಲಕ ಈ ವಿಷಯ ತಿಳಿಸಿರುವ ಮಿಲ್ಲರ್, ನನ್ನ ಪುಟ್ಟ ರಾಜಕುಮಾರಿಯನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ( Queen ) ಜೀವನದಲ್ಲಿ ಹಲವು ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು.

ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ. ರಿಪ್ ( RIP ) ಎಂದು ಬರೆದುಕೊಂಡು ಮಿಲ್ಲರ್ ಮಗಳೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ನೋವಿನ ನಡುವೆಯೂ ರಾಂಚಿಯಲ್ಲಿ ನಡೆಯುವ ಎರಡನೇ ಏಕ ದಿನ ಪಂದ್ಯವನ್ನು ಆಡಲಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
ಏಕದಿನ ಕ್ರಿಕೆಟ್ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ