ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿ ಕೊಂಡು ವಿಚ್ಛೇದನದ ಹಂತ ಪೂರ್ಣವಾದಂತಾಗಿದೆ.
ಪತ್ನಿ ಆಸ್ಟ್ರೇಲಿಯಾದ ಬಾಕ್ಸರ್ ಆಯೇಷಾ ವಿಚ್ಛೇದನ ಪಡೆದಿರೋದಾಗಿ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧವನ್ 2012ರಲ್ಲಿ ಆಯೇಷಾರನ್ನು ಮದುವೆಯಾಗಿದ್ದರು. ಬಳಿಕ ಅನ್ಯೋನ್ಯವಾಗಿಯೇ ಇದ್ದ ದಂಪತಿ, ಇದೀಗ 8 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ.
ಈ ವಿಷಯ ವನ್ನು ಸ್ವತಃ ಆಯೇಷಾ ಇನ್‍ಸ್ಟಾಗ್ರಾಮ್‍ನಲ್ಲಿ ಬಹಿರಂಗಪಡಿಸಿದ್ದಾರೆ. ‘ವಿಚ್ಛೇದನ ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೇನೆ. ಆದರೆ ನನ್ನ ಜೀವನದಲ್ಲಿ ಇದು ಎರಡನೇ ಬಾರಿ ಸಂಭವಿಸಿದೆ. ಮೊದಲ ಬಾರಿ ವಿಚ್ಛೇದನೆ ಪಡೆದಾಗ ನಾನು ತುಂಬಾ ಹೆದರಿದ್ದೆ ಜೊತೆಗೆ ಸೋತ ಅನುಭವವಾಗಿತ್ತು. ಆದರೆ ನಾನು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಬಂದಿತ್ತು’ ಎಂದು ಪೋಸ್ಟ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
- ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 31 ಪಿಎಸ್ಐ ವರ್ಗಾವಣೆ
- ಕೊಪ್ಪಳ ಬಳಿ ರೈಲಿಗೆ ತಲೆಕೊಟ್ಟು ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
- ಈದ್ಗಾ ಮೈದಾನ- BBMP ಹೇಳಿಕೆ ಖಂಡಿಸಿ ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್
- ಇಬ್ಬರು ಲಷ್ಕರ್ ಉಗ್ರರನ್ನು ಹಿಡಿದುಕೊಟ್ಟ ಜಮ್ಮು ಕಾಶ್ಮೀರದ ಗ್ರಾಮಸ್ಥರು-5 ಲಕ್ಷ ರು ಬಹುಮಾನ
- ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು
- ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ಇನ್ನಿಲ್ಲ
More Stories
ಒಂದೇ ಓವರ್ ನಲ್ಲಿ 35 ರನ್ ಬಾರಿಸಿದ ನಾಯಕ ಬುಮ್ರಾ
ಟೀಂ ಇಂಡಿಯಾ – ಐರ್ಲೆಂಡ್ ಟಿ-20 ರೋಚಕ ಪಂದ್ಯ – ಸರಣಿ ಗೆದ್ದ ಭಾರತ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ದೃಢ