ಮತದಾನ ಮಾಡಿದ ಶತಾಯುಷಿ ತಿಮ್ಮಕ್ಕ

Team Newsnap
0 Min Read
Shatayushi Thimmakka who voted ಮತದಾನ ಮಾಡಿದ ಶತಾಯುಷಿ ತಿಮ್ಮಕ್ಕ

ಮತದಾನ ಹಬ್ಬದಲ್ಲಿ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು, ತಮ್ಮ ಮತವನ್ನು ಚಲಾಯಿಸಿದರು.

ರಾಮನಗರ ಜಿಲ್ಲೆಯ ಹುಲಿಕಲ್ಲು ಗ್ರಾಮದ ಮತಗಟ್ಟೆಗೆ ಆಗಮಿಸಿದ ಸಾಲುಮರದ ತಿಮ್ಮಕ್ಕ ತಮ್ಮ ಮತದಾನದ ಹಕ್ಕು ಚಲಾಯಿಸಿದರು.5 ಗಂಟೆ ವೇಳೆಗೆ ಮಂಡ್ಯದಲ್ಲಿ ಶೇ – 75.90 ಮೈಸೂರಿನಲ್ಲಿ ಶೇ 66.70 ರಷ್ಟು ಮತದಾನ

ಮತದಾನದ ನಂತರ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ , ಎಲ್ಲರೂ ತಪ್ಪದೇ ತಮ್ಮ ತಮ್ಮ ಮತವನ್ನು ಚಲಾಯಿಸುವಂತೆ ಮನವಿ ಮಾಡಿದರು.

Share This Article
Leave a comment