ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 5 ಗಂಟೆ ವೇಳೆಗೆ ಶೇ 75.90 ರಷ್ಟು ಮತದಾನವಾಗಿದೆ.
ಕ್ಷೇತ್ರಾವಾರು ವಿವರ :
186 ಮಳವಳ್ಳಿ- ಶೇ 70.08
187 ಮದ್ದೂರು- ಶೇ 77.66
188 ಮೇಲುಕೋಟೆ- ಶೇ 84.53
189 ಮಂಡ್ಯ- ಶೇ 69.13
190 ಶ್ರೀರಂಗಪಟ್ಟಣ- ಶೇ 78.12
191 ನಾಗಮಂಗಲ- ಶೇ 79.32
192 ಕೆ.ಆರ್ ಪೇಟೆ- ಶೇ 74.30
ಒಟ್ಟಾರೆ ಸರಾಸರಿ – ಶೇ 75.90
ಮೈಸೂರಿನ ಮತದಾನದ ವಿವರ :
ಮೈಸೂರು ಜಿಲ್ಲೆಯಲ್ಲಿ 5 ಗಂಟೆ ವೇಳೆಗೆ ಶೇ 66.70 ರಷ್ಟು ಮತದಾನವಾಗಿದೆ .
ಪಿರಿಯಾಪಟ್ಟಣ – ಶೇ 76.49
ಕೆಆರ್ ನಗರ – ಶೇ. 57
ಹುಣಸೂರು-ಶೇ 70.06
ಎಚ್ ಡಿ ಕೋಟೆ- ಶೇ 72.11
ನಂಜನಗೂಡು – ಶೇ 74.11
ಚಾಮುಂಡೇಶ್ವರಿ – ಶೇ . 67.05
ಕೃಷ್ಣರಾಜ – ಶೇ 56.46
ನರಸಿಂಹ ರಾಜ -ಶೇ 58.07
ಚಾಮರಾಜ -ಶೇ 55.67
ವರುಣಾ -ಶೇ 77.11
ಟಿ ನರಸೀಪುರ – ಶೇ 73.59
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು