ನಾಗಮಂಗಲದ ಹಿರಿಯ ಪತ್ರಕರ್ತ, ಬಾಬೀ ಎಂದೇ ಖ್ಯಾತರಾಗಿದ್ದ ನಾಗರಾಜ್ ನಾಡಿಗೇರ್ ಬುಧವಾರ ನಿಧನರಾದರು.
ಕಳೆದ 8 ವರ್ಷಗಳಿಂದಲೂ
ಅನಾರೋಗ್ಯ ಬಳಲುತ್ತಿದ್ದ ನಾಗರಾಜ್ ಅವರು ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ, ಫಲಕಾರಿ ಆಗದೇ ಕೊನೆಯುಸಿರೆಳೆದರು.
ತಂದೆ ಎಂ.ಜಿ.ನಾಡಿಗೇರ್, ಪತ್ನಿ ಲಕ್ಷ್ಮಿ,
ಮಗಳು ಸಿಂಧೂರ ಎನ್.ನಾಡಿಗೇರ್ ಹಾಗೂ ಸಹೋದರರಾದ ಉದಯ್, ಮಧುಕೇಶ್ ಸೇರಿದಂತೆ ಅನೇಕ ಮಿತ್ರರು, ಬಂಧು ಬಳಗದವರನ್ನು ಅಗಲಿದ್ದಾರೆ.
ನಾಗರಾಜ್ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ನವೀನ್ ಚಿಕ್ಕ ಮಂಡ್ಯ ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು, ನಾಗಮಂಗಲ ತಾಲ್ಲೂಕಿನ ಪತ್ರಕರ್ತ ರಾದ ಸಿ. ಎನ್. ಮಂಜುನಾಥ್, ಸೀತಾರಾಮ್, ಬಾಲಕೃಷ್ಣ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು