ನಟ ಅರ್ಜುನ್ ಸರ್ಜಾ ಅವರ ಮಾವ, ಹಿರಿಯ ನಟ ರಾಜೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ರಾಜೇಶ್, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಡಾ.ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಜೊತೆ ರಾಜೇಶ್ ನಟಿಸಿರುವ ಖ್ಯಾತಿ ಇದೆ. ನಾಯಕ ನಟನಾಗಿಯೂ ರಾಜೇಶ್ ಹೆಸರು ಮಾಡಿದ್ದಾರೆ.
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
ಹೊರಗುತ್ತಿಗೆ ನೇಮಕಾತಿ – ಮಹಿಳೆಯರಿಗೆ ಶೇ.33ರಷ್ಟು ಹುದ್ದೆ ಮೀಸಲು; ಸರ್ಕಾರ ಆದೇಶ