ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯಂತೆ ಮೇ 24 ರಿಂದ ಜೂನ್ 10 ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ.
ಈ ವಿಷಯವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಸಿಲೆಬಸ್ ಕೂಡ ಫಿಕ್ಸ್ ಮಾಡಲಾಗಿದೆ. ಆ ಪ್ರಕಾರ ವೇ ಪರೀಕ್ಷೆಗಳೂ ಕೂಡ ನಡೆಯಲಿವೆ ಎಂದರು.
ಪರೀಕ್ಷಾ ತಾತ್ಕಾಲಿಕ ವೇಳಾ ಪಟ್ಟಿ:
- ಮೇ 24 ರಿಂದ ಜೂನ್ 10 ರವರೆಗೆ ದ್ವಿತಿಯ ಪರೀಕ್ಷೆ
- ಮೇ 24 ರಂದು ಭೌತಶಾಸ್ತ್ರ ಹಾಗೂ ಇತಿಹಾಸ
- ಮೇ 25 ರಂದು ಅಲ್ಪ ಸಂಖ್ಯಾತ ಭಾಷೆ
- ಮೇ 26 ರಂದು ಭೂಗರ್ಭ ಶಾಸ್ತ್ರ, ಲಾಜಿಕ್, ಹೋಂ ಸೈನ್ಸ್ , ಬೇಸಿಕ್ ಮ್ಯಾಥ್ಸ್
- ಮೇ 27 ರಂದು ಐಶ್ಚಿಕ ಕನ್ನಡ, ಗಣಿತ ಹಾಗೂ ಅಕೌಂಟೆನ್ಸಿ
- ಮೇ 28 ರಂದು ಉರ್ದು ಮತ್ತು ಸಂಸ್ಕೃತ
- ಮೇ 29 ರಂದು ರಾಜ್ಯ ಶಾಸ್ತ್ರ
” ಮೇ 31 ರಂದು ಕೆಮಿಸ್ಟ್ರಿ, ಬ್ಯುಸಿನೆಸ್ ಸ್ಟಡೀಸ್, ಎಜುಕೇಶನ್ ಸ್ಟಡೀಸ್
ಜೂನ್ 1 ರಂದು ಕರ್ನಾಟಕ ಮ್ಯೂಸಿಕ್ ಹಾಗೂ ಹಿಂದೂಸ್ತಾನಿ ಮ್ಯೂಸಿಕ್
- ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
- ಜೂನ್ 3 ರಂದು ಹಿಂದಿ
- ಜೂನ್ 4 ರಂದು ಅರ್ಥಶಾಸ್ತ್ರ
- ಜೂನ್ 5 ರಂದು ಕನ್ನಡ
- ಜೂನ್ 7 ರಂದು ಇಂಗ್ಲೀಷ್
- ಜೂನ್ 8 ರಂದು ಬ್ಯೂಟಿ ಅಂಡ್ ವೆಲ್ನೆಸ್, ರಿಟೈಲ್ ಆಟೋ ಮೊಬೈಲ್
- ಜೂನ್ 9 ರಂದು ಸಮಾಜಶಾಸ್ತ್ರ
- ಜೂನ್ 10 ರಂದು ಜಿಯೋಗ್ರಪಿ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ