ಮೇ 24 ರಿಂದ ಜೂನ್ 10 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ – ಸುರೇಶ್ ಕುಮಾರ್

Team Newsnap
1 Min Read

ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ  ವೇಳಾಪಟ್ಟಿಯಂತೆ ಮೇ 24 ರಿಂದ ಜೂನ್ 10 ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ.

ಈ ವಿಷಯವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಪಿಯುಸಿ ವಿದ್ಯಾರ್ಥಿಗಳಿಗೆ ಸಿಲೆಬಸ್ ಕೂಡ ಫಿಕ್ಸ್​ ಮಾಡಲಾಗಿದೆ. ಆ ಪ್ರಕಾರ ವೇ ಪರೀಕ್ಷೆಗಳೂ ಕೂಡ ನಡೆಯಲಿವೆ ಎಂದರು.

ಪರೀಕ್ಷಾ ತಾತ್ಕಾಲಿಕ ವೇಳಾ ಪಟ್ಟಿ:

  • ಮೇ 24 ರಿಂದ ಜೂನ್ 10 ರವರೆಗೆ ದ್ವಿತಿಯ ಪರೀಕ್ಷೆ
  • ಮೇ 24 ರಂದು ಭೌತಶಾಸ್ತ್ರ ಹಾಗೂ ಇತಿಹಾಸ
  • ಮೇ 25 ರಂದು ಅಲ್ಪ ಸಂಖ್ಯಾತ ಭಾಷೆ
  • ಮೇ 26 ರಂದು ಭೂಗರ್ಭ ಶಾಸ್ತ್ರ, ಲಾಜಿಕ್, ಹೋಂ ಸೈನ್ಸ್​ , ಬೇಸಿಕ್ ಮ್ಯಾಥ್ಸ್​​
  • ಮೇ 27 ರಂದು ಐಶ್ಚಿಕ ಕನ್ನಡ, ಗಣಿತ ಹಾಗೂ ಅಕೌಂಟೆನ್ಸಿ
  • ಮೇ 28 ರಂದು ಉರ್ದು ಮತ್ತು ಸಂಸ್ಕೃತ
  • ಮೇ 29 ರಂದು ರಾಜ್ಯ ಶಾಸ್ತ್ರ

” ಮೇ 31 ರಂದು ಕೆಮಿಸ್ಟ್ರಿ, ಬ್ಯುಸಿನೆಸ್​​ ಸ್ಟಡೀಸ್, ಎಜುಕೇಶನ್ ಸ್ಟಡೀಸ್

ಜೂನ್ 1 ರಂದು ಕರ್ನಾಟಕ ಮ್ಯೂಸಿಕ್ ಹಾಗೂ ಹಿಂದೂಸ್ತಾನಿ ಮ್ಯೂಸಿಕ್

  • ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್​, ಕಂಪ್ಯೂಟರ್ ಸೈನ್ಸ್​
  • ಜೂನ್ 3 ರಂದು ಹಿಂದಿ
  • ಜೂನ್ 4 ರಂದು ಅರ್ಥಶಾಸ್ತ್ರ
  • ಜೂನ್ 5 ರಂದು ಕನ್ನಡ
  • ಜೂನ್ 7 ರಂದು ಇಂಗ್ಲೀಷ್
  • ಜೂನ್ 8 ರಂದು ಬ್ಯೂಟಿ ಅಂಡ್ ವೆಲ್​ನೆಸ್​​, ರಿಟೈಲ್​ ಆಟೋ ಮೊಬೈಲ್
  • ಜೂನ್ 9 ರಂದು ಸಮಾಜಶಾಸ್ತ್ರ
  • ಜೂನ್ 10 ರಂದು ಜಿಯೋಗ್ರಪಿ
Share This Article
Leave a comment