ಉಕ್ರೇನ್ ನಲ್ಲಿ ಅಮೇರಿಕಾ ಪತ್ರಕತ೯ನನ್ನು ಗುಂಡಿಟ್ಟು ಕೊಂದ ರಷ್ಯಾ ಸೈನಿಕರು

Team Newsnap
0 Min Read

ಪೋಲೆಂಡ್ ಗಡಿಗೆ ಕೇವಲ 25 ಕಿಮಿ ದೂರದಲ್ಲಿ ರಷ್ಯಾ ಪಡೆಗಳು ವೈಮಾನಿಕ ದಾಳಿ ನಡೆಸಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಅಮೇರಿಕಾ ಪತ್ರಕತ೯ರೊಬ್ಬರನ್ನು ರಷ್ಯಾ ಸೈನಿಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ

ಈ ಪತ್ರಕತ೯ರ ಮಾಹಿತಿ ಲಭ್ಯವಾಗಿಲ್ಲ.

ಉಕ್ರೇನ್ ನ ಸೇನಾ ನೆಲೆಯ ಮೇಲೆ ರಷ್ಯಾ ದಾಳಿ ಮಾಡಿದ ಪರಿಣಾಮ 35 ಮಂದಿ ಸಾವನ್ನಪ್ಪಿದ್ದಾರೆ. 135 ಮಂದಿ ಗಾಯಗೊಂಡಿದ್ದಾರೆ.

ನ್ಯಾಟೊ ಪಡೆಗಳು ಶಾಂತಿ ಮಾತುಕತೆ ನಡೆಸುವ ವೇಳೆಯಲ್ಲೇ 30 ಕ್ಕೂಹೆಚ್ಚು ಕ್ಷಿಪಣಿಗಳನ್ನು ರಷ್ಯಾ ಹಾಕಿದೆ ಎಂದು ಉಕ್ರೇನ್ ತಿಳಿಸಿದೆ.

Share This Article
Leave a comment