ರೆಪೊ ದರ ಮತ್ತೆ ಹೆಚ್ಚಿಸಿದ ಆರ್ ಬಿ ಐ : ಸಾಲದ ಕಂತು ಏರಿಕೆ

Team Newsnap
1 Min Read

ರೆಪೊ ( REPO ) ದರವನ್ನು ಆರ್ ಬಿ ಐ ( RBI ) ಮತ್ತೆ ಹೆಚ್ಚಳ ಮಾಡಿದೆ. ಹೀಗಾಗಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡವರು ಇನ್ಮುಂದೆ ಇನ್ನೂ ಹೆಚ್ಚಿನ ಸಾಲವನ್ನು (ಇಎಂಐ) ಕಟ್ಟ ಬೇಕಾದ ಅನಿವಾರ್ಯತೆ ನಿರ್ಮಾಣ ವಾಗಿದೆ.

MPC ಬಹುಮತದಿಂದ ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದೆ ಅಂತ ಆರ್ಬಿಐ ಗೌರ್ನರ್‌ ಶಕ್ತಿ ದಾಸ್ ತಿಳಿಸಿದ್ದಾರೆ.ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ

ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು ತೀಕ್ಷ್ಣವಾದ ವ್ಯಾಪಾರ-ವಹಿವಾಟುಗಳನ್ನು ಎದುರಿಸುತ್ತಿವೆ. ಜಾಗತಿಕ ಸಹಕಾರ ತುರ್ತು ಅಗತ್ಯ ಅಂತ ಇದೇ ವೇಳೆ ಅವರು ತಿಳಿಸಿದ್ದಾರೆ.

Share This Article
Leave a comment