December 23, 2024

Newsnap Kannada

The World at your finger tips!

raviDc

ರವಿ ಚನ್ನಣ್ಣನವರ್ ಎತ್ತಂಗಡಿ – 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Spread the love

ರಾಜ್ಯಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದೆ

  • ರವಿ ಡಿ ಚನ್ನಣ್ಣನವರ್ – ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ
  • ಡಾ ಭೀಮಾ ಶಂಕರ್ ಎಸ್ ಗುಳೇದ್ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
  • ಅಬ್ದುಲ್ ಅಹ್ಮದ್, ನಿರ್ದೇಶಕರು ಕೆಎಸ್ ಆರ್ ಟಿಸಿ ವಿಜಿಲೆನ್ಸ್ ಹಾಗೂ ಸೆಕ್ಯೂರಿಟಿ
  • ಟಿ ಶ್ರೀಧರ್ ಎಸ್ಪಿ ಡಿಸಿಆರ್ ಇನ್‌
  • ಟಿ ಪಿ ಶಿವ ಕುಮಾರ್ ಎಸ್ಪಿ ಚಾಮರಾಜನಗರ
  • ದಿವ್ಯಾ ಸಾರಾ ಥಾಮಸ್
    ಡಿಡಿ ಮೈಸೂರು ಕರ್ನಾಟಕ ಪೋಲಿಸ್ ಅಕಾಡೆಮಿ
  • ಡೆಕ್ಕಾ ಕಿಶೋರ್ ಬಾಬು ಎಸ್ಪಿ ಬೀದರ್
  • ಅರುಣ್ ಗಿರಿ ಎಸ್ಪಿ ಕೊಪ್ಪಳ
  • ನಾಗೇಶ್ ಡಿಎಲ್
    ಬೆಂಗಳೂರಿನ ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗದ ಎಸ್ಪಿ
Copyright © All rights reserved Newsnap | Newsever by AF themes.
error: Content is protected !!