December 25, 2024

Newsnap Kannada

The World at your finger tips!

film,Apple Box,production

Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ರಮ್ಯಾ ನೀವು ಎಷ್ಟು ದಿನ ಎಲ್ಲಿದ್ದಿರಿ ? KPCC ಸೋಷಿಯಲ್ ಮೀಡಿಯಾ ಮುಖ್ಯಸ್ಥ ನಾಯ್ಡು ಪ್ರಶ್ನೆ

Spread the love

ರಮ್ಯಾ, ನೀವು ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಬಂದಿಲ್ಲ ಎಂಬುದನ್ನು ಕೆದಕಿ, ಇಷ್ಟು ದಿನ ಎಲ್ಲಿದ್ರಿ ಎಂದುಕೆಪಿಸಿಸಿ ಸೋಷಿಯಲ್ ಮೀಡಿಯಾ ಅಧ್ಯಕ್ಷ ಬಿ.ಆರ್​.ನಾಯ್ಡು ಸರಣಿ ಟ್ವೀಟ್ ಮಾಡಿ ರಮ್ಯಾ ವಿರುದ್ಧ ಸಿಟ್ಟು ಹೊರ ಹಾಕಿದ್ದಾರೆ.

ಇದನ್ನು ಓದಿ : ಮೇ 16 ರಂದು ವೃಶ್ಚಿಕ ರಾಶಿಯಲ್ಲಿ ಚಂದ್ರಗ್ರಹಣ – 3 ರಾಶಿಗಳಿಗೆ ಶುಭ

ಕಾಂಗ್ರೆಸ್​ ನಾಯಕರು ಮಾಡಿರುವ ಟ್ವೀಟ್​ಗಳನ್ನು ರೀ-ಟ್ವೀಟ್ ಮಾಡಿ, ನನ್ನನ್ನ ಟ್ರೋಲ್ ಮಾಡುವಂತೆ ಕಾಂಗ್ರೆಸ್​ ಕಚೇರಿ ಕರೆ ನೀಡಿದೆ ಎಂದು ರಮ್ಯಾ ಹೇಳಿದ್ದಾರೆ.

ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕರು ಮಾಡಿರುವ ಟ್ವೀಟ್​ಗಳನ್ನು ಕೂಡ ರಮ್ಯಾ ಶೇರ್ ಮಾಡಿದ್ದಾರೆ.

ಇದನ್ನು ಓದಿ : ಕಾಂಗ್ರೆಸ್ ನವರು ಒಂದಾಗಿ ಚುನಾವಣೆ ಎದುರಿಸಬೇಕು -ಡಿಕೆಶಿ ಗೆ ರಮ್ಯಾ ಪಾಠ

ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಕಚೇರಿ ಸಂದೇಶಗಳನ್ನು ರವಾನಿಸಿದೆ ಎಂದು ನಟಿ​ ರಮ್ಯಾ ಆರೋಪಿಸಿ , ಸ್ಕ್ರೀನ್​ ಶಾಟ್ ಒಂದನ್ನು ಲಗತ್ತಿಸಿ ಸಾಕ್ಷ್ಯವನ್ನು ಕೂಡ ನಟಿ ರಮ್ಯಾ ನೀಡಿದ್ದಾರೆ.
ರಮ್ಯಾನ ಟ್ರೋಲ್ ಮಾಡಿ ಅಂತ ರಾಜ್ಯ ಕಾಂಗ್ರೆಸ್​ ಕಚೇರಿಯಿಂದ ಫಾಲೋವರ್ಸ್​ಗೆ ಕರೆ ನೀಡಿರುವ ಸಾಕ್ಷಿಯನ್ನು ಕೂಡ ಮಾಜಿ ಸಂಸದೆ ನೀಡಿದ್ದಾರೆ.

KPCC

Copyright © All rights reserved Newsnap | Newsever by AF themes.
error: Content is protected !!