118 ನಿಷೇಧ ಹೇರಿದ ಕೇಂದ್ರ
ನ್ಯೂಸ್ ಸ್ನ್ಯಾಪ್
ನವದೆಹಲಿ
ಕೇಂದ್ರ ಸರ್ಕಾರ ಜನಪ್ರಿಯ ಆಟ ಪಬ್ಜಿ ಸೇರಿದಂತೆ 100 ಕ್ಕೂ ಹೆಚ್ಚು ಅಪ್ಲಿಕೇಷನ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನಪ್ರಿಯ ಪಬ್ಜಿಗೆ ಬ್ರೇಕ್ ಹಾಕಲಾಗಿದೆ. ಎಎನ್ ಐ ವರದಿಯಂತೆ ಈಗಾಗಲೇ ಕೇಂದ್ರ ಸರ್ಕಾರವು 118 ಆ್ಯಪ್ ಗಳನ್ನೂ ಕೂಡ ನಿಷೇಧಿಸಿದೆ. ಈಗ ಪಬ್ಜಿ ನಿಷೇಧ ಮಾಡುವ ನಿರ್ಧಾರದಿಂದಾಗಿ ಮಕ್ಕಳು ಹಾಗೂ ಯುವಕರ ರಕ್ಷಣೆ ಮಾಡಿದಂತೆ ಆಗಿದೆ ಎಂದು ಪೋಷಕರ ವರ್ಗ ಅಭಿಪ್ರಾಯ ಪಟ್ಟಿದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು