December 22, 2024

Newsnap Kannada

The World at your finger tips!

farmers , police , mandya

Protest with bullock cart on highway: Mandya farmers in police custody ಹೆದ್ದಾರಿಯಲ್ಲೇ ಎತ್ತಿನಗಾಡಿಯೊಂದಿಗೆ ಪ್ರತಿಭಟನೆ : ಮಂಡ್ಯ ರೈತರು ಪೊಲೀಸ್ ವಶಕ್ಕೆ

ಹೆದ್ದಾರಿಯಲ್ಲೇ ಎತ್ತಿನಗಾಡಿಯೊಂದಿಗೆ ಪ್ರತಿಭಟನೆ : ಮಂಡ್ಯ ರೈತರು ಪೊಲೀಸ್ ವಶಕ್ಕೆ

Spread the love

ಟನ್ ಕಬ್ಬಿಗೆ ( SugarCane) 4500 ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತರು (Farmers) ಎತ್ತಿನ ಗಾಡಿಯೊಂದಿಗೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ ವೇಳೆಯಲ್ಲಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದಿದೆ.

ಹೆದ್ದಾರಿಯಲ್ಲಿ ( Highway ) ಗಾಡಿಗಳನ್ನು ನಿಲ್ಲಿಸದಂತೆ ಪೊಲೀಸರು ( Police ) ಎಚ್ಚರಿಕೆ ನೀಡಿದರೂ ಪ್ರತಿಭಟನಾನಿರತ ರೈತರು ಇದಕ್ಕೆ ಒಪ್ಪಿಲ್ಲ. ಇದನ್ನು ಓದಿ –ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ `ರಥಯಾತ್ರೆ’ ಪ್ರಾರಂಭ?

ಕೊನೆಗೆ ಪೊಲೀಸರು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಡ್ಯದ ( mandya ) ವಿಸಿ ಫಾರಂ ಗೇಟ್ ಬಳಿ ಪೊಲೀಸರು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!