ಬೀದಿಗಳಲ್ಲಿ ಗಣಪತಿ ಕೂರಿಸುವ ಸಂಪ್ರದಾಯಕ್ಕೆ ನಿಷೇಧ : ಸರಳ ಆಚರಣೆಗೆ ಸರ್ಕಾರದ ಸೂತ್ರ

Team Newsnap
0 Min Read

ಈ ಬಾರಿಯೂ ಗಣೇಶನ‌ ಹಬ್ಬವನ್ನು ಸರಳ , ಸಂಪ್ರದಾಯಕ‌ ರೀತಿಯಲ್ಲಿ ‌ಆಚರಿಸಬೇಕು. ಸಾರ್ವಜನಿಕವಾಗಿ ಬೀದಿಗಳಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ganapathi

ಹಬ್ಬ ಹೇಗೆ ಆಚರಿಸಬೇಕು ಎಂಬ ಬಗ್ಗೆ ಸರ್ಕಾರದ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳು ಹೀಗಿವೆ.

ganapathi sutra1
Share This Article
Leave a comment