ಮಂಡ್ಯದ ರವಿಕಾಂತೇಗೌಡರೂ ಸೇರಿ ರಾಜ್ಯದ 19 ಪೋಲಿಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Team Newsnap
1 Min Read

ಪೊಲೀಸ್​ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಷ್ಟ್ರಪತಿ ಪದಕವು ರಾಜ್ಯದ 19 ಮಂದಿ ಪೊಲೀಸರಿಗೆ ಒಲಿದಿದೆ.

ಪುರಸ್ಕಾರಕ್ಕೆ ಭಾಜನರಾಗಿರುವ ಪೊಲೀಸರ ವಿವರ ಇಂತಿದೆ:

ಬಿ ದಯಾನಂದ್, ಎಡಿಜಿಪಿ ಗುಪ್ತಚರ ಇಲಾಖೆ

ಆರ್. ಹಿತೇಂದ್ರ, ಎಡಿಜಿಪಿ ಕ್ರೈಂ ಆಂಡ್ ಟೆಕ್ನಿಕಲ್ ಸರ್ವೀಸ್

ಬಿ. ಆರ್. ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ ಸಂಚಾರ ಬೆಂಗಳೂರು

ರಾಮಯ್ಯ ಜನಾರ್ಧನ್, ಕಮಾಂಡೆಂಟ್ ಕೆಎಸ್ ಆರ್ಪಿ 5ನೇ ಬೆಟಾಲಿಯನ್

ಕುಮಾರ್ ಡಿ, ಎಸಿಪಿ ಹಲಸೂರು ಉಪವಿಭಾಗ

ಪ್ರಭುದೇವ್ ರವಿಪ್ರಸಾದ್, ಡಿಎಸ್ಪಿ ಹುಣಸೂರು ಉಪವಿಭಾಗ

ವೆಂಕಟಪ್ಪ ನಾಯಕ‌ ಓಲೇಕರ್, ಡಿಎಸ್ಪಿ ಸಿಂದನೂರು

ಮಲ್ಲೇಶಯ್ಯ .ಎಂ, ಡಿ ಎಸ್ ಪಿ , ಆನೇಕಲ್ ಉಪವಿಭಾಗ

ಯಶವಂತಕುಮಾರ್, ಡಿಎಸ್ಪಿ ಸೈಬರ್ ಕ್ರೈಂ ಸಿಐಡಿ

ಗಂಗಾಧರ್ ಮಠಪತಿ, ಎಸಿಪಿ ಸಿಸಿಆರ್ ಬಿ, ಕಲಬುರಗಿ

ಕೆ.ಎಂ ರಮೇಶ್ , ಡಿಎಸ್ಪಿ ಕರ್ನಾಟಕ ಲೋಕಾಯುಕ್ತ

ಎಸ್. ಬಿ. ಕೆಂಪಯ್ಯ, ಡಿಎಸ್ಪಿ ಸಿಐಡಿ

ಕೃಷ್ಣಮೂರ್ತಿ ಎಸ್ , ಇನ್ಸ್‌ಪೆಕ್ಟರ್ ಲೋಕಾಯುಕ್ತ

ಸಿ ಎಸ್ ಸಿಂಪಿ, ಕೆಎಸ್ ಆರ್ ಪಿ ೧ನೇ ಬೆಟಾಲಿಯನ್ ಬೆಂಗಳೂರು

ಮಹಮ್ಮದನೀಫ್, ಎಆರ್ ಎಸ್ ಐ, ಡಿಎಆರ್ ಬೆಳಗಾವಿ

ಎಂ ಹೆಚ್ ರೇವಣ್ಣ, ಎಎಸ್ ಐ, ಜಂಟಿ ಸಿಪಿ ಕಛೇರಿ ಬೆಂಗಳೂರು

Share This Article
Leave a comment