ಕರ್ನಾಟಕ 5 ರಾಷ್ಟ್ರೀಯ ಹೆದ್ದಾರಿ 7 ರೈಲ್ವೆ ಯೋಜನೆಗಳಿಗೆ PM ಮೋದಿ ಶಂಕುಸ್ಥಾಪನೆ

Team Newsnap
1 Min Read
PM Modi lays foundation for Karnataka 5 National Highway 7 railway projects #thenewsnap #latestnews #bengaluru #narendra_modi #PM_of_India #foundation

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಮ್ಮ ಘಟ್ಟದಲ್ಲಿ 5 ರಾಷ್ಟ್ರೀಯ ಹೆದ್ದಾರಿ 7 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು

ಇದನ್ನು ಓದಿ –ಬೆಂಗಳೂರು ಭಾರತದ ಯುವಕರ ಕನಸಿನ ನಗರ – ಪ್ರಧಾನಿ ಮೋದಿ

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಈ ಯೋಜನೆಗಳಿಗೆ ಮೋದಿ ಚಾಲನೆ ನೀಡಿ, ಸುಮಾರು 27,000 ಕೋಟಿ ಮೊತ್ತದ ಹಲವು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.

1) ಬೆಂಗಳೂರು ಉಪ ನಗರ ರೈಲು ಯೋಜನೆ

2) ಬೆಂಗಳೂರು ಕಂಟೋನ್‌ಮೆಂಟ್ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ,

3) ಬೆಂಗಳೂರಿನ ವರ್ತುಲ ರಸ್ತೆ – 2 ಪ್ಯಾಕೇಜ್‌ಗಳು,

4) ನೆಲಮಂಗಲ ತುಮಕೂರು ವಿಭಾಗದ 6 – ಲೈನಿಂಗ್

5) NH – 73 ರ ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ಭಾಗದವರೆಗೂ ರಸ್ತೆ ಅಗಲೀಕರಣ,

6) NH – 69 ರ ಮಧುಗಿರಿ – ಗೌರಿಬಿದನೂರು-ಚಿಕ್ಕಬಳ್ಳಾಪುರ ವಿಭಾಗದ ಪುನರ್ವಸತಿ ಮತ್ತು ಉನ್ನತೀಕರಣ

7) ಬೆಂಗಳೂರಿನಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ

Share This Article
Leave a comment