February 8, 2023

Newsnap Kannada

The World at your finger tips!

plane , crash , death

Plane crash with 68 passengers: Fear of heavy casualties .68 ಪ್ರಯಾಣಿಕರಿದ್ದ ವಿಮಾನ ಪತನ: ಭಾರೀ ಸಾವು ನೋವಿನ ಆತಂಕ

68 ಪ್ರಯಾಣಿಕರಿದ್ದ ವಿಮಾನ ಪತನ: ಭಾರೀ ಸಾವು ನೋವಿನ ಆತಂಕ

Spread the love

ಸಿವಿಲ್​ ಏವಿಯೇಷನ್​ ಅಥಾರಿಟಿ ಆಫ್​ ನೇಪಾಳ ಸಂಸ್ಥೆಯ ವಿಮಾನವು ಕಠ್ಮಂಡುವಿನಿಂದ ಪೋಕ್ರಾನ್​ಗೆ ತೆರಳುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕ್ರ್ಯಾಶ್​ ಆಗಿದೆ.

ವಿಮಾನದಲ್ಲಿ ಸುಮಾರು 68 ಪ್ರಯಾಣಿಕರು ಸೇರಿದಂತೆ ಮೂವರು ವಿಮಾನ ಸಿಬ್ಬಂದಿ ಇದ್ದರು.ಪ್ರೀತಿಸಿ ವಂಚಿಸಿದ ಬಿಜೆಪಿ ಕಾರ್ಯಕರ್ತ- ವಿಷ ಸೇವಿಸಿ ಯುವತಿ ಆತ್ಮಹತ್ಯೆ

ವಿಮಾನವು ಪೋಕ್ರಾನ್​ ಇಂಟರ್​ ನ್ಯಾಷನಲ್​ ಏರ್​ಪೋರ್ಟ್​( Pokhran International Airport ) ಸಮೀಪದಲ್ಲೇ ಪತನಗೊಂಡಿದೆ. ಇನ್ನು ಸ್ಥಳೀಯರು ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಆದ್ರೆ ಎಷ್ಟು ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ.

error: Content is protected !!