February 19, 2026

Newsnap Kannada

The World at your finger tips!

WhatsApp Image 2022 05 17 at 6.28.06 PM

PWD caught red handed

ಖಾತೆ ಬದಲಿಸಲು 55 ಸಾವಿರ ರು ಲಂಚ ಪಡೆದ PDO ಎಸಿಬಿ ಬಲೆಗೆ

Spread the love

ಐವತ್ತೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮ ಪಂಚಾಯತಿ ನಡೆದಿದೆ.

ಇದನ್ನು ಓದಿ :ಶಿವಲಿಂಗ ರಕ್ಷಣೆಗೆ ಸುಪ್ರೀಂ ಆದೇಶ- ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ ಇಲ್ಲ

ಪಿಡಿಓ ಸವಿತಾ ಜಮೀನುಗಳ ಖಾತೆ ಬದಲಾವಣೆ ಮಾಡುವುದಕ್ಕಾಗಿ ಹಾವೇರಿ ನಗರದ ನಿವಾಸಿ ಮುರುಗೇಶ ಎಂಬುವರಿಂದ 55,000 ರೂ ಲಂಚ ಪಡೆಯುತ್ತಿದ್ದ ವೇಳೆ ಯರೆಸೀಮೆ ಗ್ರಾಮ ಪಂಚಾಯತಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

error: Content is protected !!