ಕೆ ಜಿಎಫ್ -2 ಚಿತ್ರದ ಟೀಸರ್ ನಲ್ಲಿನಾಯಕ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದೆ . ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆಯನ್ನು ಟೀಸರ್ ನಲ್ಲಿ ಹಾಕಿರಲಿಲ್ಲ ಎಂಬ...
ನಾನು ಯಾವ ಮಹಿಳೆಯನ್ನೂ ರೇಪ್ ಮಾಡಿಲ್ಲ. ಆದರೆ 2003 ಮಹಿಳೆಯೊಬ್ಬರ ಸಹೋದರಿ ಜೊತೆ ಸಂಬಂಧ ಇಟ್ಟುಕೊಂಡಿದ್ದೇನೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮ ಕುಟುಂಬ ದವರೂ ಒಪ್ಪಿಕೊಂಡಿದ್ದಾರೆ. ಇದು...
ರಾಜ್ಯದಲ್ಲಿ ಜ. 15ರಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಆಫ್‌ಲೈನ್ ತರಗತಿಗಳು ಆರಂಭವಾಗಲಿವೆ. ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಲಾಗಿದೆ...
ಸರ್ಕಾರಿ ನೌಕರರಿಗೆ ಸಿಹಿಸುದ್ದಿ.ರಾಜ್ಯ ಸರ್ಕಾರವು ಇತ್ತೀಚೆಗೆ ರದ್ದು ಮಾಡಿದ್ದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಲು ಸಮ್ಮತಿಸಿದೆ. ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ...
ಮುನಿರತ್ನ-C.P ಯೋಗೇಶ್ವರ್ ಪೈಕಿ ಯಾರಿಗೆ ಮಣೆ..?ಮಂತ್ರಿ ಯಾರಾಗಬಹುದುಉಮೇಶ್ ಕತ್ತಿಅರವಿಂದ್ ಲಿಂಬಾವಳಿಎಸ್ . ಅಂಗಾರ್ಎಂಟಿಬಿ ನಾಗರಾಜ್ಶಂಕರ್ಮುರುಗೇಶ್ ನಿರಾಣಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇಂದು ಮಧ್ಯಾಹ್ನ 3.58 ಕ್ಕೆ...
ದಾಳಿ ಇಡುತ್ತಿದ್ದಾರೆ ಸೋಷಿಯಲ್ ಮೀಡಿಯಾ ಏಜೆಂಟ್ ಗಳು.ದಿಕ್ಕು ತಪ್ಪಿಸುತ್ತಿದ್ದಾರೆ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳು…..ನಮ್ಮ ಜನರ ಮನಸ್ಸುಗಳನ್ನು ನಿಯಂತ್ರಿಸುತ್ತಿದ್ದಾರೆ ಈ ಮಾಧ್ಯಮದವರು. ಇಡೀ ಸಮಾಜದ ಸ್ವಾಸ್ಥ್ಯ ಹಾಳು...
ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮತ್ತೊಂದು ಕೊಡುಗೆ ಸಿಗಲಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಭಾರತದಲ್ಲೇ ಇದೇ ಮೊದಲ ಎಲೆಕ್ಟ್ರಿಕ್ ಕಾರು ತಯಾರಿಕಾ...
ರಾಮಮಂದಿರ ನಿರ್ಮಾಣ ನಿಧಿಗೆ ಪ್ರಾರಂಭಿಕವಾಗಿ 1 ಲಕ್ಷ ರು ಕೊಡುವುದಾಗಿ ನಟಿ ಪ್ರಣಿತಾ ನಿರ್ಧಾರ ಮಾಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಈಗಾಗಲೇ ಸಾರ್ವಜನಿಕ...
ಮೊಬೈಲ್ ಕಳ್ಳರಿಂದ 1 ಲಕ್ಷ ರು ಲಂಚ ಸ್ವೀಕರಿಸುವ ಮುನ್ನ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೋಲಿಸ್ ಠಾಣೆಯ ಎಸ್ ಐ ಸೌಮ್ಯ ಹಾಗೂ ಮುಖ್ಯ ಪೇದೆ ಜೆ ಪಿ...
3 ಕೃಷಿ ಮಸೂದೆಗಳಿಗೆ ಸುಪ್ರೀಂ ಕೋರ್ಟ್ ತಡೆವಿವಾದಿತ ಕೃಷಿ ಕಾಯ್ದೆ ಜಾರಿ ಸಧ್ಯಕ್ಕೆ ಇಲ್ಲ48 ರೈತರ ಹೋರಾಟಕ್ಕೆ ಕೊನೆಗೂ ಜಯನಾಲ್ವರ ತಜ್ಞರ ಸಮಿತಿ ರಚನೆ ಕೃಷಿ ತಜ್ಞ...