ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಪೂರ್ವ ಮಧ್ಯ ರೈಲ್ವೆ (ಇಸಿಆರ್) 1154 ಅಪ್ರೆಂಟಿಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಪ್ರೆಂಟಿಸ್ ಕಾಯ್ದೆ, 1961 ಅಡಿಯಲ್ಲಿ ತರಬೇತಿ ನೀಡಲು ವಿವಿಧ...
ಬೆಂಗಳೂರು: ರಾಜ್ಯದಲ್ಲಿ ಚಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಜನವರಿ 30ರಿಂದ 3 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...
ಮೈಸೂರು : ಮೈಕ್ರೋ ಫೈನಾನ್ಸ್ ಸಾಲದ ಒತ್ತಡಕ್ಕೆ ಹೆದರಿದ ಮಹಿಳೆಯೊಬ್ಬರು ವಿಷದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ. ಜಯಶೀಲಾ...
ಮೈಸೂರು: ಮೈಸೂರಿನಲ್ಲಿ ಥೈಲ್ಯಾಂಡ್ ಯುವತಿಯರ ಸಹಾಯದಿಂದ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸರಸ್ವತಿಪುರಂ ಪೊಲೀಸರು ಪತ್ತೆಹಚ್ಚಿದ್ದಾರೆ. ಸರ್ಕಾರಿ ನೌಕರ ರತನ್ ಎಂಬಾತ ಥೈಲ್ಯಾಂಡ್ ಯುವತಿಯನ್ನು ಕರೆತಂದು ಮೈಸೂರಿನ...
ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಡೆಗಟ್ಟುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು...
ಭವ್ಯ ಭಾರತದೇಶ ಸಂಭ್ರಮ ಪಡುವ ದಿನ.ಪ್ರತಿ ಭಾರತಿಯನು ಸಂತಸ ಸಡಗರದಿ ಭಾರತಾಂಬೆ ಮಡಿಲಲಿ ನಲಿಯುವ ಸುದಿನ.ವೈವಿಧ್ಯತೆಯಲ್ಲಿ ಏಕತೆ ಕಾಣುವ ಭರತಭೂಮಿಯಲ್ಲಿ ಸರ್ವಧರ್ಮದವರು ಬ್ರಾತೃತ್ವ ಏಕತೆ,ಮಾನವೀಯತೆ ಪಥದಲಿ ಒಂದೆಂಬ...
ಅವನ ಜೀವನದ ಏಕೈಕ ಗುರಿ ತಾತನಂತೆ ಸೈನಿಕನಾಗಿ ದೇಶಸೇವೆ ಮಾಡಬೇಕೆಂಬುದು. ಅದು ಅವನ ಒಂದು ದಿನದ ಕನಸಾಗಿರಲಿಲ್ಲ. ಬಾಲ್ಯದಿಂದಲೂ ತಾತನ ಬಾಯಿಯಿಂದ ಮೈನವಿರೇಳಿಸುವ ಯೋಧರ ಸಾಹಸಮಯ ವೀರಗಾಧೆಗಳನ್ನು...
ನನ್ನನ್ನು ತಯಾರಿಸುತ್ತಿದ್ದವರು ಕೆಲಸ ಮಾಡುತ್ತಿದ್ದಾಗ ಯಾವಾಗಲೂ ತಲೆ ಕೆಳಗೇ ಹಾಕಿಕೊಂಡಿರುತ್ತಿದ್ದರು. ತುಂಬ ಶೃದ್ಧೆಯಿಂದ ತಲೆ ಬಗ್ಗಿಸಿ ಕೆಲಸ ಮಾಡುತ್ತಿದ್ದರು. ಉತ್ತಮ ಸಂದೇಶವುಳ್ಳ ಬಣ್ಣಗಳಿಂದ, ಮತ್ತು ಅತ್ಯಂತ ಶ್ರದ್ಧೆಯಿಂದ...
ದೇಶಕಾಗಿ ಹೋರಾಡಿದ ಮಹಾತ್ಮರುಅವರೇ ನಮ್ಮಯ ಪಿತಾಮಹರುಲಾಲ, ಬಾಲ,ಪಾಲ ಬೋಸರುದೇಶದ ವೀರ ಮುಕುಟರು// ಹರೇರಾಮ ಎಂದರು ಬಾಪೂಜಿಯರುವಂದೇ ಮಾತರಂ ಎಂದರು ಬಂಕಿಮರುಕವೀಂದ್ರರಾದರು ರವೀಂದ್ರರುದೇಶಕೆ ಕೀರ್ತಿಪತಾಕೆ ತಂದರು// Join WhatsApp...
ಬೆಂಗಳೂರು: ನೆಲಮಂಗಲ ತಾಲೂಕಿನಲ್ಲಿ ಟಿ.ಬೇಗೂರು ಗ್ರಾಮ ಪಂಚಾಯಿತಿ PDO ಅಧಿಕಾರಿ ಶೋಭಾ ರಾಣಿ 20 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತೊರೆಕೆಂಪೋಹಳ್ಳಿ...
