February 18, 2026

Newsnap Kannada

The World at your finger tips!

ಬೆಂಗಳೂರು ಸೆ. 21ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 1,200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಲಿದ್ದಾರೆ.ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿವೆ. ಅದನ್ನು ವಿಧಾನಸಭೆ...

ನ್ಯೂಸ್ ಸ್ನ್ಯಾಪ್ಬೆಂಗಳೂರುಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿದ ಬಜಾರಿಗೂ ಕೂಡ ಡ್ರಗ್ಸ್ ಮಾಫಿಯಾ ನಂಟಿದೆ.ಇಂತಹದೊಂದು ಸುದ್ದಿ ಪೊಲೀಸರಿಗೆ ಖಚಿತವಾಗಿ ಸಿಕ್ಕ ನಂತರ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.ಸಾಲ...

ಬೆಂಗಳೂರುಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬೇಕಾದ ತಯಾರಿಯನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಸೋಮವಾರ ಹೇಳಿದರು ಬೊಮ್ಮನಹಳ್ಳಿ...

ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅವಕಾಶ ಕಲ್ಪಿಸಿದೆ.ಈ ಮುಂಚೆ ನಿಗಮದ ವೆಬ್‍ಸೈಟ್...

ಚಾಮರಾಜ ನಗರನ್ಯೂಸ್ ಸ್ನ್ಯಾಪ್ಶ್ರೀಮಂತರ ಮಕ್ಕಳು ಓದುವ ದೊಡ್ಡ ದೊಡ್ಡ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಮ್ ಗೆ ಮಾದಕ ವಸ್ತುಗಳನ್ನು ಲೇಪಿಸಿ ಕೊಡುತ್ತಿರುವ ಬಗ್ಗೆ ಅನುಮಾನ ಬಂದಿದೆ ಎಂದು...

ನ್ಯೂಸ್ ಸ್ನ್ಯಾಪ್ ನವದೆದಲಿ ಹೊಸ ಶಿಕ್ಷಣ ನೀತಿಯಲ್ಲಿ ಆತ್ಮ ನಿರ್ಭರ ಭಾರತ ನಿರ್ಮಾಣವೇ ಪ್ರಮುಖ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿಯ...

ಹೊಳಲು ಶ್ರೀಧರ್. ಗುರು ಎನ್ನುವುದು ಔನ್ನತ್ಯವನ್ನು,ಶ್ರೇಷ್ಠವಾದುದನ್ನು ಸೂಚಿಸುವ ಪದವಾಗಿದೆ.ಗುರಿ ಸಾಧನೆಗೆ ಮಾರ್ಗದರ್ಶಕನೇ ಗುರು.ಆದ್ದರಿಂದಲೇ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದ್ದಾರೆ. ಏಕೆಂದರೆ ಗುರುವಿನ...

ಮಂಗಳೂರು: ಕಾಸರಗೋಡಿನ ಎಡನೀರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತಿ ಸ್ವಾಮೀಜಿ(79) ಶನಿವಾರ ಮಧ್ಯರಾತ್ರಿ ವಿಧಿವಶರಾಗಿದ್ದಾರೆ. ಎಡನೀರು ಮಠದಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿ ಶಿಕ್ಷಣ, ಧಾರ್ಮಿಕ, ಸಂಗೀತ,...

ನ್ಯೂಸ್ ಸ್ನ್ಯಾಪ್.ಬೆಂಗಳೂರು.ಮೈಸೂರು ಮತ್ತು ಬಳ್ಳಾರಿ ಪಟ್ಟಣಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸುವಂತೆ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತಂತೆ ಕೇಂದ್ರ ಸರ್ಕಾರದ...

error: Content is protected !!