ನ್ಯೂಸ್ ಸ್ನ್ಯಾಪ್ಚಾಮರಾಜನಗರ: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಒಂದು ಅವಧಿಯ ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು....
ನ್ಯೂಸ್ ಸ್ನ್ಯಾಪ್ಬೆಂಗಳೂರು ಸ್ಯಾಂಡಲ್ ವುಡ್ ತಾರೆ ಸಂಜನಾ ಗಲ್ರಾನಿ ನಿವಾಸದ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರು ವಾಹನಗಳಲ್ಲಿ ಬಂದ ಆರಕ್ಕೂ...
ಲಕ್ಷ್ಮಣ ಕೊಡಸೆ. ಸ್ವಾತಂತ್ರ್ಯಾನಂತರ ನಡೆದ ಜನಾಂದೋಲನಗಳಲ್ಲಿ ಮಂಡ್ಯ ಜಿಲ್ಲೆಯದು ಗಮನಾರ್ಹವಾದ ಕೊಡುಗೆ. 1975-77 ರ ಅವಧಿಯಲ್ಲಿ ನಡೆದ ಬೃಹತ್ ಜನಾಂದೋಲನ ವರುಣಾ ನಾಲೆಗೆ ಸಂಬಂಧಿಸಿದ್ದು. ಆಗಿನ ಮೈಸೂರು...
ಬೆಂಗಳೂರು ಸೆ. 21ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 1,200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಲಿದ್ದಾರೆ.ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿವೆ. ಅದನ್ನು ವಿಧಾನಸಭೆ...
ನ್ಯೂಸ್ ಸ್ನ್ಯಾಪ್ಬೆಂಗಳೂರುಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿದ ಬಜಾರಿಗೂ ಕೂಡ ಡ್ರಗ್ಸ್ ಮಾಫಿಯಾ ನಂಟಿದೆ.ಇಂತಹದೊಂದು ಸುದ್ದಿ ಪೊಲೀಸರಿಗೆ ಖಚಿತವಾಗಿ ಸಿಕ್ಕ ನಂತರ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.ಸಾಲ...
ಬೆಂಗಳೂರುಅವಧಿಯಂತೆ ಬಿಬಿಎಂಪಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬೇಕಾದ ತಯಾರಿಯನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸೋಮವಾರ ಹೇಳಿದರು ಬೊಮ್ಮನಹಳ್ಳಿ...
ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅವಕಾಶ ಕಲ್ಪಿಸಿದೆ.ಈ ಮುಂಚೆ ನಿಗಮದ ವೆಬ್‍ಸೈಟ್...
ಚಾಮರಾಜ ನಗರನ್ಯೂಸ್ ಸ್ನ್ಯಾಪ್ಶ್ರೀಮಂತರ ಮಕ್ಕಳು ಓದುವ ದೊಡ್ಡ ದೊಡ್ಡ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಮ್ ಗೆ ಮಾದಕ ವಸ್ತುಗಳನ್ನು ಲೇಪಿಸಿ ಕೊಡುತ್ತಿರುವ ಬಗ್ಗೆ ಅನುಮಾನ ಬಂದಿದೆ ಎಂದು...
ನ್ಯೂಸ್ ಸ್ನ್ಯಾಪ್ ನವದೆದಲಿ ಹೊಸ ಶಿಕ್ಷಣ ನೀತಿಯಲ್ಲಿ ಆತ್ಮ ನಿರ್ಭರ ಭಾರತ ನಿರ್ಮಾಣವೇ ಪ್ರಮುಖ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿಯ...